
ಸೌಂದರ್ಯ
Actress/Producer
Born : 18 Jul 1976
ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಕನ್ನಡ,ತೆಲುಗು,ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಸೌಂದರ್ಯ ತಮ್ಮ 27 ನೇ...
ReadMore
Famous For
ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಕನ್ನಡ,ತೆಲುಗು,ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಸೌಂದರ್ಯ ತಮ್ಮ 27 ನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಗಮನಾರ್ಹ.
1976 ರಲ್ಲಿ ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದರು. ತಂದೆ ಉದ್ಯಮಿ ಮತ್ತು ಚಿತ್ರ ನಿರ್ಮಾಪಕ ಕೆ.ಎಸ್.ಸತ್ಯನಾರಾಯಣ. ಚಿತ್ರರಂಗದಲ್ಲಿನ ಆಸಕ್ತಿಯಿಂದ ಎಂ.ಬಿ,ಬಿ.ಎಸ್ ವಿಧ್ಯಾಭ್ಯಾಸಕ್ಕೆ ವಿದಾಯ ಹೇಳಿ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು, 1992 ರಲ್ಲಿ ತೆರೆಕಂಡ ಕನ್ನಡದ `ಗಂಧರ್ವ'...
-
ಅಭಿಷೇಕ್ ಅಂಬರೀಶ್ ಜೊತೆ ಬಿಜೆಪಿ ಸಚಿವ ಮಾತುಕತೆ: ರಾಜಕೀಯಕ್ಕೆ ಧುಮುಕುತ್ತಾರ ಯುವನಟ?
-
"ಕಟೌಟ್ ಇಲ್ಲ.. ತಮಟೆ ಇಲ್ಲ.. ಆದ್ರೂ ಬೇಜಾರ ಆಗಲ್ಲ": 'ಕ್ರಾಂತಿ' ಚಿತ್ರಮಂದಿರದ ಮುಂದೆ ರೊಚ್ಚಿಗೆದ್ದ ಫ್ಯಾನ್ಸ್!
-
'ಕಾಂತಾರ' ಎಫೆಕ್ಟ್ ಮಲಯಾಳಂ ಚಿತ್ರರಂಗದೆಡೆಗೆ ರಿಷಬ್! ಸ್ಟಾರ್ ನಟನೊಟ್ಟಿಗೆ ಜುಗಲ್ ಬಂಧಿ
-
ಬಿಡುಗಡೆ ದಿನ ಕ್ರಾಂತಿಗೆ ಬೆಂಗಳೂರಿನಲ್ಲಿ ಸಿಕ್ಕ ಪ್ರದರ್ಶನವೆಷ್ಟು? ಪಠಾಣ್ಗಿಂತ ಹೆಚ್ಚಾ, ಕಡಿಮೆನಾ?
-
ವೈವಾಹಿಕ ಬಂಧಕ್ಕೆ ಒಳಗಾದ ಸ್ಯಾಂಡಲ್ವುಡ್ ಜೋಡಿ ವಸಿಷ್ಠ ಸಿಂಹ-ಹರಿಪ್ರಿಯಾ
-
Kranti Release and Review Live: 'ಕ್ರಾಂತಿ' ಸಿನಿಮಾ ಬಿಡುಗಡೆ, ಹೇಗಿದೆ ಪ್ರತಿಕ್ರಿಯೆ?
ಸೌಂದರ್ಯ ಕಾಮೆಂಟ್ಸ್