X
ಹೋಮ್ » ಸೆಲಬ್ರಿಟಿಗಳು » ಉಮೇಶ್ ಬಣಕಾರ್
ಉಮೇಶ್ ಬಣಕಾರ್

ಉಮೇಶ್ ಬಣಕಾರ್

Producer/Actor
ಜೀವನ ಚರಿತ್ರೆ :  ಉಮೇಶ್ ಬ ಣಕಾ ರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ ಮತ್ತು ನಟ. ಬೆಂಗಳೂರಿನಲ್ಲಿ ನೆಲೆಸಿರುವ ಉಮೇಶ್ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಉಪಾದ್ಯಕ್ಷರಾಗಿಯೂ ಪರಿಚಿತರು.ಪ್ರಯೋಗಾತ್ಮಕ ಚಿತ್ರನಿರ್ಮಾಣಗಳಿಗೆ ಹೆಸರಾಗಿರುವ ಉಮೇಶ್ `ಹೇ ಸರಸು',`ಮತ್ತೊಂದ್ ಮದುವೆ',`ಲಿಮಿಟ್', `ಹಗ್ಗದ ಕೊನೆ' ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದಾರೆ. ಬಹಳ ವಿರಳವಾಗಿ ಚಿತ್ರದಲ್ಲಿ ಅಭಿನಯಿಸುವ ಉಮೇಶ್ `ಕೆಂಪಿರ್ವೆ',`ಬಹುಪರಾಕ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮುಂದೆ ಓದಿ

ಉಮೇಶ್ ಬಣಕಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಸ್ ಭಗತ್ ರಾಜ್ 17 May 2024
as Actor
ಉದಯಪ್ರಕಾಶ್ 18 Feb 2022
ವೆಂಕಟ್ ಭಾರದ್ವಾಜ್ 17 Nov 2017
ದಯಾಳ್ ಪದ್ಮನಾಭನ್ 19 Dec 2014

ಉಮೇಶ್ ಬಣಕಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಉಮೇಶ್ ಬಣಕಾರ್

ಹೆಸರು ಉಮೇಶ್ ಬಣಕಾರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಉಮೇಶ್ ಬಣಕಾರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+