Don't Miss!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- News Karnataka LS Election 2024 LIVE: ಇಂದು ಮೊದಲ ಹಂತದ ಮತದಾನಕ್ಕೆ ಸಿದ್ಧವಾದ ರಾಜ್ಯದ 14 ಕ್ಷೇತ್ರಗಳು
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಜವಾಯ್ತು ನಿರೀಕ್ಷೆ: ಜೋಕರ್ ಗೆ ಸಿಕ್ತು 11 ಆಸ್ಕರ್ ನಾಮಿನೇಷನ್
ಹಾಲಿವುಡ್ ನ ಸ್ಟಾರ್ ನಟ ಜಾಕ್ವಿನ್ ಫೀನಿಕ್ಸ್ ಅವರು ಜೋಕರ್ ಚಿತ್ರದ ಅಭಿನಯಕ್ಕಾಗಿ ಇತ್ತೀಚೆಗೆ ಗೋಲ್ಡನ್ ಗ್ಲೋಬ್ಸ್ ಉತ್ತಮ ನಟ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಈಗ ಆಸ್ಕರ್ ರೇಸಿನಲ್ಲೂ ಮುಂಚೂಣಿಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಆಸ್ಕರ್ ನಾಮಾಂಕಣ ಪಟ್ಟಿಯಲ್ಲಿ ಜೋಕರ್ ಚಿತ್ರ 11 ವಿಭಾಗದಲ್ಲಿ ನಾಮಿನೇಷನ್ ಪಡೆದು ಅಭಿಮಾನಿಗಳ ನಿರೀಕ್ಷೆಯನ್ನು ನಿಜವಾಗಿಸಿದೆ.
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಹಲವು ಚಿತ್ರಗಳು ಆಸ್ಕರ್ ಅಂಗಳದಲ್ಲೂ ಮಿಂಚುವ ಸಾಧ್ಯತೆಯಿದೆ. ಒಟ್ಟಾರೆ, 92ನೇ ಅಕಾಡೆಮಿ ಪ್ರಶಸ್ತಿ(ಆಸ್ಕರ್) ನಾಮಿನೇಷನ್ ಪಡೆದ ಚಿತ್ರಗಳ ಪಟ್ಟಿ ಇಂದು ಪ್ರಕಟವಾಗಿದೆ.
ಆಸ್ಕರ್ 2019 : ಶ್ರೇಷ್ಠ ಚಿತ್ರ ಗ್ರೀನ್ ಬುಕ್, ನಟಿ ಒಲಿವಿಯಾ, ನಟ ರಾಮಿ ಮಲೇಕ್
ಜೋಕರ್, ಒನ್ಸ್ ಅಪನ್ ಎ ಟೈಮ್ ಇನ್ ಹಾಲಿವುಡ್, ಮ್ಯಾರೇಜ್ ಸ್ಟೋರಿ, ದಿ ಐರಿಷ್ ಮ್ಯಾನ್, 1917 ಚಿತ್ರಗಳು ಆಸ್ಕರ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿದ ಚಿತ್ರಗಳೆನಿಸಿಕೊಂಡಿವೆ. ಆದರೆ, ಈ ಎಲ್ಲಾ ಚಿತ್ರಗಳ ನಡುವೆ ದಕ್ಷಿಣ ಕೊರಿಯಾ ಚಿತ್ರವೊಂದು ಉತ್ತಮ ಚಿತ್ರ ವಿಭಾಗದಲ್ಲಿ ನಾಮಿನೇಟ್ ಆಗಿ ಇತಿಹಾಸ ನಿರ್ಮಿಸಿದೆ. ಪ್ಯಾರಸೈಟ್ ಚಿತ್ರವು ಅಂತಾರಾಷ್ಟ್ರೀಯ ಫೀಚರ್ ಚಿತ್ರವಿಭಾಗದಲ್ಲಿ ಜೋಕರ್ ಸೇರಿದಂತೆ ಘಟಾನುಘಟಿ ಚಿತ್ರಗಳ ಸಾಲಿನಲ್ಲಿ ರೇಸಿಗೆ ನಿಂತಿದ್ದು, ಈ ವಿಭಾಗಕ್ಕೆ ಆಯ್ಕೆಯಾದ ಮೊದಲ ದಕ್ಷಿಣ ಕೊರಿಯನ್ ಚಿತ್ರ ಎನಿಸಿಕೊಂಡಿದೆ.
ಯಾವ ಚಿತ್ರಕ್ಕೆ ಎಷ್ಟು ನಾಮಿನೇಷನ್ ಸಿಕ್ಕಿದೆ?
ಜೋಕರ್:
11
ಒನ್ಸ್
ಅಪನ್
ಎ
ಟೈಮ್
ಇನ್
ಹಾಲಿವುಡ್:
10
ದಿ
ಐರಿಷ್
ಮ್ಯಾನ್:
10
1917:10
ಪ್ಯಾರಸೈಟ್:
6
ಮ್ಯಾರೇಜ್
ಸ್ಟೋರಿ:
6
ಲಿಟ್ಲ್
ವುಮೆನ್:
6
ಬಾಂಬ್
ಶೆಲ್:
3
|
ಉತ್ತಮ ಚಿತ್ರ
ಜೋಕರ್
ಒನ್ಸ್
ಅಪನ್
ಎ
ಟೈಮ್
ಇನ್
ಹಾಲಿವುಡ್
ದಿ
ಐರಿಷ್
ಮ್ಯಾನ್
1917
ಪ್ಯಾರಸೈಟ್
ಮ್ಯಾರೇಜ್
ಸ್ಟೋರಿ
ಲಿಟ್ಲ್
ವುಮೆನ್
ಜೋಜೋ
ರಾಬಿಟ್
ಫೋರ್ಡ್
ವರ್ಸಸ್
ಫೆರಾರಿ
ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಜಾಕ್ವಿನ್ ಫೀನಿಕ್ಸ್, ಬ್ರಾಡ್ ಪಿಟ್
|
ಉತ್ತಮ ನಟಿ
ರೇನಿ
ಜೆಲ್ವೆಗೆರ್-
ಜ್ಯೂಡಿ
ಚಾರ್ಲಿಜ್
ಥೆರಾನ್-ಬಾಬ್
ಶೆಲ್
ಸ್ಕಾರ್ಲೆಟ್
ಜಾನ್ಸನ್-ಮ್ಯಾರೇಜ್
ಸ್ಟೋರಿ
ಸಯಿರ್ಸ್
ರೊನಾನ್-ಲಿಟ್ಲ್
ವುಮೆನ್
ಸಿಂಥಿಯಾ
ಎರಿವೊ
-ಹ್ಯಾರಿ
'ಜೋಕರ್' ಜೋಕ್ವಿನ್ ಫೀನಿಕ್ಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು
|
ಉತ್ತಮ ನಟ
ಜಾಕ್ವಿನ್
ಫೀನಿಕ್ಸ್:
ಜೋಕರ್
ಆಡಂ
ಡ್ರೈವರ್:
ಮ್ಯಾರೇಜ್
ಸ್ಟೋರಿ
ಲಿಯೋನಾರ್ಡೋ
ಡಿ
ಕಾಪ್ರಿಯೋ:
ಒನ್ಸ್
ಅಪನ್
ಎ
ಟೈಮ್
ಇನ್
ಹಾಲಿವುಡ್
ಅಂಟೋನಿಯೋ
ಬಂಡಾರಸ್-ಪೇನ್
ಅಂಡ್
ಗ್ಲೋರಿ
ಜೊನಾಥನ್
ಪಿರಿಸ್-
ದಿ
ಟು
ಪೋಪ್ಸ್
|
ಶ್ರೇಷ್ಠ ನಿರ್ದೇಶಕ
ಮಾರ್ಟಿನ್
ಸ್ಕೊರ್ಸೆಸೆ-
ದಿ
ಐರಿಷ್
ಮ್ಯಾನ್
ಕ್ವೆನ್ಟಿನ್
ಟಾರಾಂಟಿನೋ-
ಒನ್
ಅಪನ್
ಎ
ಟೈಮ್
ಇನ್
ಹಾಲಿವುಡ್
ಬಾಂಗ್
ಜೂನ್
ಹೊ-
ಪ್ಯಾರಸೈಟ್
ಟಾಡ್
ಫಿಲಿಫ್-ಜೋಕರ್
ಸ್ಯಾಮ್
ಮೆಂಡೆಸ್-1917
|
ಪೋಷಕ ಪಾತ್ರ ನಟ
ಬ್ರಾಡ್
ಪಿಟ್
-ಒನ್ಸ್
ಅಪನ್
ಎ
ಟೈಮ್
ಇನ್
ಹಾಲಿವುಡ್
ಅಲ್
ಪಾಸಿನೊ-ದಿ
ಐರಿಷ್
ಮ್ಯಾನ್
ಜೋ
ಪೆಸಿ-ದಿ
ಐರಿಷ್
ಮ್ಯಾನ್
ಟಾಮ್
ಹಂಕ್ಸ್-
ಎ
ಬ್ಯೂಟಿಫುಲ್
ಡೇ
ಇನ್
ದಿ
ನೈಬರ್
ವುಡ್
ಅಂಥೋಣಿ
ಹಾಪ್ಕಿನ್ಸ್-
ದಿ
ಟು
ಪೋಪ್ಸ್
|
ಪೋಷಕ ಪಾತ್ರ ನಟಿ
ಲಾರಾ
ಡೆರ್ನ್
-ಮ್ಯಾರೇಜ್
ಸ್ಟೋರಿ
ಮಾರ್ಗೊ
ರೊಬಿ-ಬಾಂಬ್
ಶೆಲ್
ಫ್ಲೋರೆನ್ಸ್
ಪುಹ್-
ಲಿಟ್ಲ್
ವುಮೆನ್
ಸ್ಕಾರ್ಲೆಟ್
ಜಾನ್ಸನ್-ಜೋಜೋ
ರಾಬಿಟ್
ಕ್ಯಾಥಿ
ಬೇಟ್ಸ್-ರಿಚರ್ಡ್
ಜೆವೆಲ್
|
ಅಂತಾರಾಷ್ಟ್ರೀಯ ಫೀಚರ್ ಚಿತ್ರ
ದಕ್ಷಿಣ
ಕೊರಿಯಾದ
ಪ್ಯಾರಸೈಟ್
ಸ್ಪೇನಿನ
ಪೇನ್
ಅಂಡ್
ಗ್ಲೋರಿ
ಫ್ರಾನ್ಸ್-
ಲೆಸ್
ಮಿಸೆರೆಬಲ್ಸ್
ನಾರ್ಥ್
ಮೆಸೆಡೊನಿಯಾದ
ಹನಿಲ್ಯಾಂಡ್
ಪೋಲೆಂಡ್
ನ
ಕಾರ್ಪಸ್
ಕ್ರಿಸ್ಟಿ
|
ಶ್ರೇಷ್ಠ ಅನಿಮೇಷನ್ ಚಿತ್ರ
ಟಾಯ್
ಸ್ಟೋರಿ
4
ಹೌಟು
ಟ್ರೈನ್
ಯುವರ್
ಡ್ರ್ಯಾಗನ್
:
ದಿ
ಹಿಡನ್
ವರ್ಲ್ಡ್
ಮಿಸ್ಸಿಂಗ್
ಲಿಂಕ್
ಐ
ಲಾಸ್ಟ್
ಮೈ
ಬಾಡಿ
ಕ್ಲಾಸ್