X
ಕನ್ನಡ » ಚಲಚಿತ್ರಗಳು » ಬೆಳ್ಳಿ ಮೋಡ
ಬೆಳ್ಳಿ ಮೋಡ

ಬೆಳ್ಳಿ ಮೋಡ

Drama | 1967 |
Kannada

ಬೆಳ್ಳಿ ಮೋಡ ಕಥೆ

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿ ಬಂದ ಬೆಳ್ಳಿ ಮೋಡ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.ಈ ಚಿತ್ರ ಇದೇ ಹೆಸರಿನ ತ್ರೀವೇಣೀಯವರ ರವರ ಕಾದಂಬರಿ ಆಧಾರಿತವಾಗಿದೆ.   ಕಥೆ- ಇಂದಿರಾ (ಕಲ್ಪನಾ) ಬೆಳ್ಳಿಮೋಡ ಎಸ್ಟೇಟ್ ಮಾಲೀಕನ ಒಬ್ಬಳೇ ಮಗಳು. ಈ ಎಸ್ಟೇಟ್ ಆಸೆಗಾಗಿ ಅವಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೋಹನ್ (ಕಲ್ಯಾಣ ಕುಮಾರ್) ಅಮೇರಿಕಾ ಗೆ ವಿಧ್ಯಾಭ್ಯಾಸಕ್ಕೆ ಹೋಗುತ್ತಾನೆ. ಅವನು ಮರಳಿ ಬಂದಾಗ ಇಂದಿರಾ ತಾಯಿ ತಂದೆಗೆ ಗಂಡು ಮಗುವೊಂದು ಹುಟ್ಟಿರುತ್ತದೆ. ಇನ್ನು ತನಗೆ ಆಸ್ತಿ ಸಿಗುವುದಿಲ್ಲವೆಂದರಿತ ಮೋಹನ್ ಇಂದಿರಾಳ ಜೊತೆಗಿನ ಮದುವೆಯನ್ನು ರದ್ದುಗೊಳಿಸುತ್ತಾನೆ.   ಕೆಲ ದಿನಗಳ ನಂತರ ಮೋಹನ್ ಒಂದು ಬೆಟ್ಟದಿಂದ ಕೆಳಗೆ ಬಿದ್ದು ಗಾಯಗೊಳ್ಳುತ್ತಾನೆ. ಆಗ ಇಂದಿರಾಳೆ ಅವನನ್ನು ಆರೈಕೆ ಮಾಡುತ್ತಾಳೆ. ಈ ಸಮಯದಲ್ಲಿ ಮೋಹನ್ ಗೆ ಅವಳ ಮೇಲೆ ನಿಜವಾದ ಪ್ರೀತಿ ಮೂಡುತ್ತದೆ. ಇಂದಿರಾಳ ಮೇಲೆ ಪ್ರೀತಿ ಮೂಡಿ ಮದುವೆಯಾಗಲು ಮೋಹನ್ ಮರು ಪ್ರಸ್ತಾಪಿಸಿದಾಗ, ಈ ಮೊದಲು ಕೇವಲ ತನ್ನ ಆಸ್ತಿಗಾಗಿ ಹಂಬಲಿಸಿದ್ದ ಮೋಹನ್ ನ್ನು ಇಂದಿರಾ ತಿರಸ್ಕರಿಸುತ್ತಾಳೆ.
Read More

ಬೆಳ್ಳಿ ಮೋಡ ಕಲಾವಿದರು ಮತ್ತು ಸಿಬ್ಬಂದಿ

ಬೆಳ್ಳಿ ಮೋಡ ಕ್ರೂ ಮಾಹಿತಿ

ನಿರ್ದೇಶಕ ಪುಟ್ಟಣ್ಣ ಕಣಗಾಲ್
ಕಥೆ ತ್ರೀವೇಣಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿಜಯ್ ಭಾಸ್ಕರ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

×
2.5 /5 Your Rating

ಬೆಳ್ಳಿ ಮೋಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+