KannadabredcrumbMoviesbredcrumbGaalipata 2
  ಗಾಳಿಪಟ 2

  ಗಾಳಿಪಟ 2

  Release Date : 13 Aug 2021
  Critics Rating
  136+
  Interseted To Watch

  ಹಿನ್ನಲೆ- ಯೋಗರಾಜ್ ಭಟ್ ನಿರ್ದೇಶನದಲ್ಲಿ 2008 ರಲ್ಲಿ ತೆರೆಕಂಡ `ಗಾಳಿಪಟ' ಚಿತ್ರ ಕನ್ನಡ ಚಿತ್ರರಂಗದಲ್ಲಿ ತನ್ನ ಮಧುರ ಕಥೆಯಿಂದ ಮತ್ತು ಸುಮಧುರ ಗೀತೆಗಳಿಂದ ತಂಗಾಳಿ ಬೀಸಿತ್ತು. ಈಗ ಮತ್ತೆ ಯೋಗರಾಜ್ ಭಟ್ `ಗಾಳಿಪಟ 2' ಚಿತ್ರವನ್ನು ಘೋಷಿಸಿದ್ದಾರೆ. ಮೊದಲ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್,ದಿಗಂತ್,ರಾಜೇಶ್ ಕೃಷ್ಣನ್ ಗಾಳಿಪಟ ಹಾರಿಸಿದ್ದರೆ, ಈ ಚಿತ್ರದಲ್ಲಿ ಮೊದಲು ಶರಣ್,ರಿಷಿ, ಪವನ ಕುಮಾರ್ ಗಾಳಿಪಟ ಹಾರಿಸಲಿದ್ದಾರೆ ಎಂಬುದಾಗಿ ನಿರ್ಧಾರವಾಗಿತ್ತು. ಆದರೆ ಸ್ಕ್ರಿಪ್ಟ್ ಬರೆದ ನಂತರ ಮತ್ತೇ ಗಣೇಶ್ ಮತ್ತು ದಿಗಂತ್ ಕತೆಗೆ ಹೆಚ್ಚು ಸೂಕ್ತ ಎಂದು ಚಿತ್ರ ತಂಡ ನಿರ್ಧರಿಸಿತು. ಸೆಪ್ಟೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭವಾಗಲಿದೆ.....

  • ಯೋಗರಾಜ್ ಭಟ್
   Director
  • ಮಹೇಶ್ ದಾನಣ್ಣವರ್
   Producer
  • ಅರ್ಜುನ್ ಜನ್ಯ
   Music Director
  • ಜಯಂತ್ ಕಾಯ್ಕಿಣಿ
   Lyricst
  • ಅದ್ವೈತ್ ಗುರುಮೂರ್ತಿ
   Cinematogarphy
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X