twitter
    Celebs»Ambika

    ಅಂಬಿಕಾ

    Actress/Actor
    Born : 16 Aug 1962
    ಕನ್ನಡ,ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಚತುರ್ಭಾಷಾ ತಾರೆಯಾಗಿ ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ಅಂಬಿಕಾ. 1969 ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗಳಿಗೆ ಜನಿಸಿದರು. ಇವರ ಕಿರಿಯ ಸಹೋದರಿ ರಾಧಾ ಕೂಡ ತಮಿಳು ಮತ್ತು... ReadMore
    Famous For

    ಕನ್ನಡ,ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಚತುರ್ಭಾಷಾ ತಾರೆಯಾಗಿ ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ಅಂಬಿಕಾ. 1969 ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗಳಿಗೆ ಜನಿಸಿದರು. ಇವರ ಕಿರಿಯ ಸಹೋದರಿ ರಾಧಾ ಕೂಡ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಪರಿಚಿತರು.

    ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರೂ ಪೂರ್ಣಪ್ರಮಾಣದ ನಾಯಕಿಯಾಗಿದ್ದು 1980 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸೀತಾ'ದಿಂದ. ನಂತರ ಕೆಲವೇ ವರ್ಷಗಳಲ್ಲಿ ಅಂಬಿಕಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ನಟಿಯಾಗಿಬಿಟ್ಟರು. ದಕ್ಷಿಣ ಚಿತ್ರರಂಗದ ದಿಗ್ಗಜರಾದ`ಡಾ.ರಾಜಕುಮಾರ್,ವಿಷ್ಣುವರ್ಧನ್,ಅಂಬರೀಶ್,ರಜನಿಕಾಂತ್,ಮೋಹನಲಾಲ್,ಮಮ್ಮೂಟಿ,ವಿಜಯಕಾಂತ್ ಮುಂತಾದವರ ಜೊತೆ ನಟಿಸಿ ಮೆಚ್ಚುಗೆ...

    Read More
    ಅಂಬಿಕಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X