X
ಕನ್ನಡ » ಚಲಚಿತ್ರಗಳು » ತ್ರಿವಿಕ್ರಮ
ತ್ರಿವಿಕ್ರಮ

ತ್ರಿವಿಕ್ರಮ

Romance | 24 Jun 2022 |
Kannada

2.5 /5 Users

0 /5 Filmibeat

ತ್ರಿವಿಕ್ರಮ ಕಥೆ

ಸಹನಾ ಹೆಚ್.ಎಸ್ ನಿರ್ದೇಶನದಲ್ಲಿ ಮೂಡಿ ಬಂದಿರುವ 'ತ್ರಿವಿಕ್ರಮ್' ಚಿತ್ರದದ ಮೂಲಕ ರವಿಚಂದ್ರನ್ ರವರ ಎರಡನೇ ಪುತ್ರ ತ್ರಿವಿಕ್ರಮ್ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನಾಯಕಿಯರಾಗಿ ಅಕ್ಷರಾ ಗೌಡ ಮತ್ತು ಅಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ. ಅರ್ಜುನ ಜನ್ಯ ಸಂಗೀತ ನೀಡುತ್ತಿದ್ದರೆ, ಸಂತೋಷ್ ರೈ ಪತಜೇ ಛಾಯಾಗ್ರಹಣವಿರಲಿದೆ. ಕಥೆ ವಿಕ್ರಮ್ ಮಧ್ಯಮ ವರ್ಗದ ಹುಡುಗ ಮತ್ತು ತ್ರಿಶಾ ಅಹಿಂಸೆಯೇ ಪರಮಧರ್ಮ ಎಂದು ನಂಬಿರುವ ಸಿರಿವಂತ ಕುಟುಂಬದ ಹುಡುಗಿ. ಇವರಿಬ್ಬರ ಮಧ್ಯೆ ಪ್ರೀತಿ ಅರಳುತ್ತದೆ. ಇವರಿಬ್ಬರ ನಡುವೆ ಅರಳಿದ ಪ್ರೀತಿ ಉಳಿಯುತ್ತಾ ಎನ್ನುವುದು ಚಿತ್ರದ ಕಥೆ.  ರಿಲೀಸ್   ಈ ಚಿತ್ರ ಜೂನ್ 24, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
Read More

ತ್ರಿವಿಕ್ರಮ ಕಲಾವಿದರು ಮತ್ತು ಸಿಬ್ಬಂದಿ

ತ್ರಿವಿಕ್ರಮ ಕ್ರೂ ಮಾಹಿತಿ

ನಿರ್ದೇಶಕ ಸಹನಾ ಹೆಚ್.ಎಸ್
ಸಿನಿಮಾಟೋಗ್ರಫಿ ಸಂತೋಷ್ ರೈ ಪಾತಾಜೆ
ಸಂಪಾದಕ ಕೆ.ಎಂ.ಪ್ರಕಾಶ್
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಸೋಮಣ್ಣ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ತ್ರಿವಿಕ್ರಮ ವಿಮರ್ಶಕರ ವಿಮರ್ಶೆ

kannada.asianetnews.com
ಕ್ಲೈಮ್ಯಾಕ್ಸ್‌ ಚಿಂತನೆಗೆ ಹಚ್ಚುವಂತಿದೆ. ಹಾಡುಗಳು ಚೆನ್ನಾಗಿವೆ. ಎಡಿಟಿಂಗ್‌ ಶಾರ್ಪ್ ಆಗಿದ್ದರೆ ನೋಡುವವರಿಗೆ ಕೊಂಚ ರಿಲೀಫ್‌ ಸಿಗುತ್ತಿತ್ತು.

ತ್ರಿವಿಕ್ರಮ ಟ್ರೇಲರ್

Video Thumbnail

ತ್ರಿವಿಕ್ರಮ ಪಾಟ್ಲುಗಳು

ತ್ರಿವಿಕ್ರಮ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ತ್ರಿವಿಕ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+