Author Administrator | Updated: Thursday, May 7, 2020, 10:35 AM [IST]
ಇಡೀ ದೇಶವೇ ಸಾಂಕ್ರಾಮಿಕ ಮಹಾಮಾರಿಯಿಂದ ಬಳಲುತ್ತಿದೆ. ಜನ ಮನೆಯ್ಲಿಯೇ ಲಾಕ್ ಡೌನ್ ಆಗಿದ್ದಾರೆ. ಈ ಮಧ್ಯೆ ಮನೆಯಲ್ಲಿ ಕುಳಿತು ನೀವು ಆನಂದಿಸಬಹುದಾದ ಅಮೇಜಾನ್ ಪ್ರೈಮ್ ನಲ್ಲಿನ ಉತ್ತಮ ಕನ್ನಡ ಚಿತ್ರಗಳನ್ನು ಇಲ್ಲಿ ನೀಡಿದೆ. ಈ ಲಿಸ್ಟಿನಲ್ಲಿ ಇತ್ತೀಚಿಗೆ ತೆರೆಕಂಡ ಲವ್ ಮಾಕಟೇಲ್ ಮತ್ತು ದಿಯಾ ಚಿತ್ರಗಳಿವೆ.
Critics Review : 0Genre :SportsRelease Date : 07 Feb 2020
Cast : Nicolas Cage
,50 CentStory : ಅಶೋಕ್ ಕೆ.ಎಸ್ ನಿರ್ದೇಶನದಲ್ಲಿ ಮೂಡಿಬಂದಿರುವ ದಿಯಾ ಚಿತ್ರದಲ್ಲಿ ಪೃಥ್ವಿ ಅಂಬರ್, ದೀಕ್ಷಿತ್ ಶೆಟ್ಟಿ, ಖುಷಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಡಿ ಕೃಷ್ಣ ಚೈತನ್ಯ ಚಿತ್ರಕ್ಕೆ ಬಂಡವಾಳ ...
Critics Review : 4Genre :CrimeRelease Date : 31 Jan 2020
Cast : Johnny Depp
,Christian BaleStory : ನಟ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ನಿರ್ದೇಶನಕ್ಕಿಳಿಯುತ್ತಿರುವ ಚಿತ್ರ `ಲವ್ ಮಾಕ್ಟೇಲ್'. ಚಿತ್ರದಲ್ಲಿ ತಾವೇ ನಾಯಕನಾಗಿ ಮತ್ತು ಮಿಲನ ನಾಗರಾಜ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ...
Critics Review : 0Genre :CrimeRelease Date : 18 Oct 2019
Cast : Robert Jauregui
,Jeremy IronsStory : ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದ ಗಂಟುಮೂಟೆ ಚಿತ್ರದಲ್ಲಿ ನಿಶ್ಚಿತ್ ಕರೋಡಿ ಮತ್ತು ತೇಜು ಬೆಳವಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕಿ ರೂಪಾ ರಾವ್, ಸಹದೇವ್ ...
Critics Review : 3Genre :Comedy
,RomanceRelease Date : 12 Apr 2019
Cast : Madhavan
,Mamta MohandasStory : 1977 ರಲ್ಲಿ ಪುರಾತತ್ವಶಾಸ್ತ್ರ ಇಲಾಖೆಯಲ್ಲಿ ಒಂದು ಕೊಲೆ ಮತ್ತು ದರೋಡೆ ನೆಡೆಯುತ್ತದೆ. ಕೊಲೆಯಾದ ವ್ಯಕ್ತಿ ಸುರೇಶ್ ಯಾರು? ಅದೇ ಸಮಯದಲ್ಲಿ ನಾಯ್ಡು ಎಂಬ ವ್ಯಕ್ತಿ ನಾಪತ್ತೆಯಾಗುತ್ತಾನೆ. ಇವರೆಡು ...
Critics Review : 3.5Genre :DocumentaryRelease Date : 01 Mar 2019
Cast : Melissa Anelli
,Brad NeelyStory : ಈ ಚಿತ್ರದ ಕಥೆ ಹುಲಿದುರ್ಗ ಎಂಬ ಊರಿನಲ್ಲಿ ನಡೆಯುತ್ತದೆ.ಕೃಷ್ಣ (ದರ್ಶನ್) ಎಲ್ಲರಿಗೂ ಸಹಾಯ ಮಾಡುತ್ತ ಊರಿನ ನೆಚ್ಚಿನ ರೈತಪರ ವ್ಯಕ್ತಿಯಾಗಿ ಬದುಕುತ್ತಿರುತ್ತಾನೆ.ಹುಲಿದುರ್ಗ'ದಲ್ಲಿ ...
Critics Review : 4.5Genre :RomanceRelease Date : 21 Dec 2018
Cast : Srikanth
,Parvathy ThiruvothuStory : ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿರುವ ಈ ಅದ್ಧೂರಿ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದೂರು ತಮ್ಮ ಹೊಂಬಾಳೆ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ...
Critics Review : 3.5Genre :FamilyRelease Date : 27 Dec 2019
Cast : Shivaji
,Honey RoseStory : ಚಿತ್ರದ ಚಿತ್ರೀಕರಣ 2018,ಮಾರ್ಚ್ 15 ರಂದು ಆರಂಭವಾಯಿತು.ಸುಮಾರು 400 ದಿನಗಳ ಕಾಲ ಚಿತ್ರದ ಸ್ರ್ಕಿಪ್ಟ್ ತಯಾರಿಕೆಯಲ್ಲಿ ತೊಡಗಿದ್ದ ಚಿತ್ರತಂಡ ಚಿತ್ರದಲ್ಲಿ ಬರುವ ಕಾಡಿನ ದೃಶ್ಯಗಳನ್ನು ಕಂಠೀರವ ...
ಅಮೇಜಾನ್ ಪ್ರೈಮ್ ನಲ್ಲಿನ ಅತ್ಯುತ್ತಮ ಕನ್ನಡ ಚಿತ್ರಗಳು-ಅವನೇ ಶ್ರೀಮನ್ನಾರಾಯಣ/top-listing/best-kannada-movies-to-watch-on-amazon-prime-3-525.html#avane-srimannarayana
Critics Review : 4Genre :DramaRelease Date : 03 Aug 2018
Cast : Yashwant
,SuhaniStory : 'ಕಥೆಯೊಂದು ಶುರುವಾಗಿದೆ' ಸಿನಿಮಾದ ನಾಯಕ ತರುಣ್ (ದಿಗಂತ್) ಕಥೆ ಶುರುವಾಗುವುದು ಕ್ಲೈಮ್ಯಾಕ್ಸ್ ದೃಶ್ಯದಲ್ಲಿ. ಫಾರಿನ್ ನಲ್ಲಿ ಒಳ್ಳೆಯ ಕೆಲಸ, ಕೈ ತುಂಬ ಸಂಬಳ ಇದ್ದರೂ, ತರುಣ್ ದಿನ ನಿತ್ಯ ಅದೇ ...
ಅಮೇಜಾನ್ ಪ್ರೈಮ್ ನಲ್ಲಿನ ಅತ್ಯುತ್ತಮ ಕನ್ನಡ ಚಿತ್ರಗಳು-ಕಥೆಯೊಂದು ಶುರುವಾಗಿದೆ/top-listing/best-kannada-movies-to-watch-on-amazon-prime-3-525.html#katheyondu-shuruvagide
Critics Review : 3.5Genre :DramaRelease Date : 12 Jan 2018
Cast : Meryl Streep
,Philip Seymour HoffmanStory : ಸಾದ್ ಖಾನ್ ನಿರ್ದೆಶನದಲ್ಲಿ ಮೂಡಿಬಂದ ಈ ಚಿತ್ರವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೇಮಂತ್ ರಾವ್, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದರು. ಡ್ಯಾನಿಶ್ ಸೇಠ್, ರೋಜರ್ ನಾರಾಯಣ್, ವಿಜಯ ಚೆಂಡೂರು ...
ಅಮೇಜಾನ್ ಪ್ರೈಮ್ ನಲ್ಲಿನ ಅತ್ಯುತ್ತಮ ಕನ್ನಡ ಚಿತ್ರಗಳು-ಹಂಬಲ್ ಪೊಲಿಟಿಷಿನ್ ನೊಗ್ ರಾಜ್/top-listing/best-kannada-movies-to-watch-on-amazon-prime-3-525.html#humble-politician-nograj
Critics Review : 3.5Genre :Comedy
,RomanceRelease Date : 27 Sep 2019
Cast : Shahrukh Khan
,Deepika PadukoneStory : ಕಥೆ - ಗೋಕಾಕ್ ಚಳುವಳಿ ಹಿನ್ನಲೆಯಲ್ಲಿ ಮೂಡಿಬಂದ ಈ ಚಿತ್ರ ಆಕಾಶ್ ಮತ್ತು ಗೀತಾಳ ಪ್ರೇಮಕಥೆಯನ್ನು ಚಿತ್ರ ಹೇಳುತ್ತದೆ. ಹೇಗೆ ಅವರು ತಮ್ಮ ಜೀವನದ ಭಿನ್ನ ಭಿನ್ನ ಸಂದರ್ಭಗಳಲ್ಲಿ ಪರಸ್ಪರ ...
Critics Review : 3.5Genre :HorrorRelease Date : 22 Feb 2019
Cast : James Duval
,Guillermo DiazStory : ಜಾಕೋಬ್ ವರ್ಗೀಸ್ ನಿರ್ದೇಶನದಲ್ಲಿ ಸತೀಶ್ ನೀನಾಸಂ ಮತ್ತು ಸೋನು ಗೌಡ ಮುಖ್ಯಭೂಮಿಕೆಯಲ್ಲಿರುವ ಥ್ರಿಲ್ಲರ್ ಚಿತ್ರ`ಚಂಬಲ್'ದ ಟೀಸರ್ನ್ನು ತಮಿಳು ನಟ ಧನುಷ್ ಡಿಸೆಂಬರ್ 19, 2018 ರಂದು ...
Critics Review : 3.5Genre :ThrillerRelease Date : 12 Sep 2019
Cast : Tom Cruise
,Kenneth BranaghStory : ಹಿನ್ನಲೆ- ಪೈಲ್ವಾನ್ ಚಿತ್ರವನ್ನು ಹೆಬ್ಬುಲಿ ಖ್ಯಾತಿಯ ಕೃಷ್ಣರವರು ನಿರ್ದೇಶಿಸಿದ್ದು, ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಕುಸ್ತಿಪಟುವಿನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.ನಾಯಕಿಯಾಗಿ ...
Critics Review : 4Genre :CrimeRelease Date : 05 Jul 2019
Cast : Richard Jenkins
,Haaz SleimanStory : ಹಿನ್ನಲೆ- ಪ್ರಿಯಾಂಕ ಉಪೇಂದ್ರ ಮುಖ್ಯ ಪಾತ್ರದಲ್ಲಿ ನಟಿಸಿರುವ ಲೋಹಿತ್ ನಿರ್ದೇಶಿಸಿರುವ `ದೇವಕಿ' ಚಿತ್ರ ಹೆಣ್ಣು ಮಕ್ಕಳ ಅಕ್ರಮ ಸಾಗಾಣಿಕೆ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಿಯಾಂಕಾ ಮತ್ತು ...
Critics Review : 0Genre :HorrorRelease Date : 28 Feb 2020
Cast : Kevin Jonas
,Joe JonasStory : ಪುನೀತ್ ರಾಜಕುಮಾರ್ ರವರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಮಾಯಾಬಜಾರ್ 2016 ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಶ್ವಿನಿ ಪುನೀತ್ ...