»   » 'ಬಿಗ್ ಬಾಸ್ ಕನ್ನಡ-5' ಮೇಕಿಂಗ್ ಪ್ರೋಮೋ ನೋಡಿದ್ರಾ.?

'ಬಿಗ್ ಬಾಸ್ ಕನ್ನಡ-5' ಮೇಕಿಂಗ್ ಪ್ರೋಮೋ ನೋಡಿದ್ರಾ.?

Posted By:
Subscribe to Filmibeat Kannada

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ-5' ಆರಂಭಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 15 ರಂದು ಸಂಜೆ 6 ಗಂಟೆಗೆ 'ಬಿಗ್ ಬಾಸ್' ಐದನೇ ಆವೃತ್ತಿಗೆ ಚಾಲನೆ ಸಿಗಲಿದೆ. ಅಕ್ಟೋಬರ್ 16 ರಿಂದ ಪ್ರತಿ ದಿನ ರಾತ್ರಿ 8 ಗಂಟೆಗೆ ಸ್ಪರ್ಧಿಗಳ ಆಟ ನಡೆಯಲಿದೆ.

ಈ ಬಾರಿ ಯಾರೆಲ್ಲ 'ದೊಡ್ಮನೆ' ಒಳಗೆ ಹೋಗ್ತಾರೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದ್ರೆ, ತರಹೇವಾರಿ ಪಟ್ಟಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Watch video: Bigg Boss Kannada 5 Photo shoot

ಹೊಸ ಪಟ್ಟಿ: ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗೋರು 'ಇವರೇ'!?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಪ್ರೋಮೋಗಳು ಈಗಾಗಲೇ ಬಿಡುಗಡೆ ಆಗಿದ್ದು, ಹೋಸ್ಟ್ ಕಿಚ್ಚ ಸುದೀಪ್ ಮಾತ್ರ ಸೂಪರ್ ಸ್ಡೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

'ಬಿಗ್ ಬಾಸ್'ಗೆ ಬಂದಿರುವ ವಿಚಿತ್ರ, ವಿಭಿನ್ನ ಆಡಿಷನ್ ಗಳ ವಿಡಿಯೋ ನೋಡಿ

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕಾಗಿ ಇತ್ತೀಚೆಗಷ್ಟೇ ಸ್ಪೆಷಲ್ ಫೋಟೋಶೂಟ್ ನಡೆದಿದ್ದು, ಅದರಲ್ಲಿ ಸುದೀಪ್ ಎಷ್ಟು ಸ್ಟೈಲಿಶ್ ಆಗಿ ಮಿಂಚಿದ್ದಾರೆ ಅಂತ ನೀವೇ ನೋಡಿ....

English summary
Watch Kiccha Sudeep's Bigg Boss Kannada 5 Photo shoot video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada