X
ಯಮ ಕಿಂಕರ

ಯಮ ಕಿಂಕರ

Action | Comedy | 06 Feb 1995 | U |
Kannada

2.7 /5 Users

0 /5 Filmibeat

ಯಮ ಕಿಂಕರ ಕಥೆ

ಟೈಗರ್ ಪ್ರಭಾಕರ್ ನಿರ್ದೇಶನದ ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕಿಂಕರನಾಗಿ ನಟಿಸಿದರೆ, ಪ್ರಭಾಕರ್ ಯಮನಾಗಿ ಘರ್ಜಿಸುತ್ತಾರೆ. ವಜ್ರಮುನಿ, ಮುಖ್ಯಮಂತ್ರಿ ಚಂದ್ರು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭೂಲೋಕದ ಒಂದು ಹುಡುಗಿಯ ಆತ್ಮವನ್ನು ತರಲು ಯಮ (ಟೈಗರ್ ಪ್ರಭಾಕರ್) ತನ್ನ ಕಿಂಕರ (ವಿಷ್ಣವರ್ಧನ್) ನನ್ನು ಕಳಿಸುತ್ತಾನೆ. ಆದರೆ ಕಿಂಕರ ಆ ಹುಡುಗಿಯ ಮೇಲಲೆ ಪ್ರೀತಿ ಮೂಡುತ್ತದೆ. ತನ್ನ ವೇಷ ಬದಲಿಸಿ ಭೂಮಿಯಲ್ಲಿ ಮಾನವರಂತೆ ಇದ್ದು ಆ ಯುವತಿಯನ್ನು ತನ್ನ ಪ್ರೇಮಪಾಶದಲ್ಲಿ ವಹಿಸಿಕೊಂಡು ಯಮಪಾಶವನ್ನು ದೂರವಿರುಸುತ್ತಾನೆ.ಆ ಹುಡುಗಿಯ ಆತ್ಮವನ್ನು ಕರೆದೊಯ್ಯಲು ಕೊನೆಗೆ ಯಮನೇ ಭೂಮಿಗೆ ಬರುತ್ತಾನೆ. ಇಲ್ಲಿಂದ ಯಮ ಮತ್ತು ಕಿಂಕರನ ಆಟ ಪ್ರಾರಂಭವಾಗುತ್ತದೆ. 
Read More

ಯಮ ಕಿಂಕರ ಕಲಾವಿದರು ಮತ್ತು ಸಿಬ್ಬಂದಿ

ಯಮ ಕಿಂಕರ ಕ್ರೂ ಮಾಹಿತಿ

ನಿರ್ದೇಶಕ ಟೈಗರ್ ಪ್ರಭಾಕರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರಾಜನ್ ನಾಗೇಂದ್ರ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಯಮ ಕಿಂಕರ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

ಯಮ ಕಿಂಕರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+