X
ಜೈಲರ್

ಜೈಲರ್

Action | Drama | Thriller | 10 Aug 2023 | U/A | 169 Mins
Kannada

2.6 /5 Users

0 /5 Filmibeat

ಜೈಲರ್ ಕಥೆ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನ ಮಾಡಿದ್ದಾರೆ. ರಮ್ಯಾ ಕೃಷ್ಣನ್, ತಮನ್ನಾ, ಯೋಗಿ ಬಾಬು, ವಸಂತ್ ರವಿ, ಸುನೀಲ್, ವಿನಾಯಕನ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.  ಬಿಡುಗಡೆ:  ಜೈಲರ್ ಸಿನಿಮಾ ಆಗಸ್ಟ್ 10ರಂದು ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಯಿತು.  ಕಥೆ: ಮಡದಿ, ಮಗ, ಸೊಸೆ ಹಾಗೂ ಮೊಮ್ಮಗನ ಜೊತೆ ನಿವೃತ್ತ ಜೈಲರ್ ಮುತ್ತುವೇಲ್ ಪಾಂಡಿಯನ್‌ದು ಸುಖೀ ಕುಟುಂಬ. ಮಗ ಅರ್ಜುನ್ ಪೊಲೀಸ್ ಆಫೀಸರ್. ಆತ ಪುರಾತನ ಕಾಲದ ಆಂಟಿಕ್ ವಿಗ್ರಹಗಳನ್ನು ಕದಿಯುವ ವರ್ಮನ್ ಮತ್ತವರ ಗ್ಯಾಂಗ್ ಹಿಂದೆ ಬೀಳ್ತಾನೆ. ಈ ಆದಿಯಲ್ಲಿ ಕಣ್ಮರೆಯಾಗುತ್ತಾನೆ. ಮಗ ಕಣ್ಮರೆಯಾಗಲು ಕಾರಣರಾದವರ ವಿರುದ್ಧ ಸಮರಕ್ಕೆ ನಿಲ್ತಾನೆ ಮುತ್ತುವೇಲ್ ಪಾಂಡಿಯನ್.ತಮ್ಮ ಕುಟುಂಬದವರನ್ನು ಉಳಿಸಿಕೊಳ್ಳುವುದರ ಜೊತೆಗೆ ವರ್ಮನ್ ಮತ್ತವನ ಗ್ಯಾಂಗ್‌ಗೆ ಮುತ್ತುವೇಲ್ ಸಿಂಹಸ್ವಪ್ನನಾಗುತ್ತಾನೆ. ಈ ಹಾದಿಯಲ್ಲಿ ಮಂಡ್ಯದ ಮಾಫಿಯಾ ಡಾನ್ ನರಸಿಂಹ(ಶಿವರಾಜ್‌ಕುಮಾರ್), ಮ್ಯಾಥ್ಯೂ(ಮೋಹನ್ ಲಾಲ್), ಬಿಹಾರದ ಮತ್ತೊಬ್ಬ ಡಾನ್(ಜಾಕೀ ಶ್ರಾಫ್) ಯಾಕೆ ಸಹಾಯ ಮಾಡುತ್ತಾರೆ? ಮುತ್ತುವೇಲ್ ಪಾಂಡಿಯನ್‌ಗೂ ಇವರಿಗೂ ಏನು ಸಂಬಂಧ? ತಿಹಾರ್ ಜೈಲಿನಲ್ಲಿ ಜೈಲರ್ ಆಗಿದ್ದ ಮುತ್ತುವೇಲ್ ಬಹಳ ಸೌಮ್ಯವಾಗಿ ಜೀವನ ಸಾಗಿಸುವುದು ಯಾಕೆ? ಕಣ್ಮರೆಯಾದ ಮಗ ಅರ್ಜುನ್ ಕಥೆ ಏನಾಯ್ತು? ಎಂಬುದೇ ಸಿನಿಮಾ ಕಥೆ. 
Read More

ಜೈಲರ್ ಕಲಾವಿದರು ಮತ್ತು ಸಿಬ್ಬಂದಿ

ಜೈಲರ್ ಕ್ರೂ ಮಾಹಿತಿ

ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜೈಲರ್ ವಿಮರ್ಶಕರ ವಿಮರ್ಶೆ

kannada.filmibeat.com
ಕ್ಲಾಸ್, ಮಾಸ್ ಎಲ್ಲಾ ಆಡಿಯನ್ಸ್‌ಗೂ ಇಷ್ಟವಾಗುವಂತಿದೆ 'ಜೈಲರ್' ರಜನಿಕಾಂತ್ ಆರ್ಭಟ. ಕಾಮಿಡಿ ಜೊತೆ ಜೊತೆಗೆ ಕಳ್ಳ, ಪೊಲೀಸ್(ನಿವೃತ್ತ ಜೈಲರ್) ಆಟ ಸಿನಿಮಾದಲ್ಲಿದೆ. ರಜನಿಕಾಂತ್ ಯೂನಿಕ್ ಸ್ಟೈಲ್, ಮ್ಯಾನರಿಸಂನಿಂದ ಧೂಳೆಬ್ಬಿಸಿದ್ದಾರೆ. ಟ್ರೈಲರ್ ಮತ್ತು ಸಾಂಗ್ಸ್‌ನಿಂದ ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ನಿರೀಕ್ಷೆ ತಲುಪುವಲ್ಲಿ ಸಂಪೂರ್ಣವಾಗಿ ಗೆದ್ದಿದೆ.

ಜೈಲರ್ ಟ್ರೇಲರ್

Video Thumbnail

ಜೈಲರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಜೈಲರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+