X
ಮದಗಜ

ಮದಗಜ

Action | 03 Dec 2021 | U/A |
Kannada

2.5 /5 Users

3 /5 Filmibeat

ಮದಗಜ ಕಥೆ

ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ಅಭಿನಯಿಸುತ್ತಿರುವ `ಮದಗಜ' ಸಾಹಸಪ್ರಧಾನ ಚಿತ್ರವಾಗಿದ್ದು `ಅಯೋಗ್ಯ' ಖ್ಯಾತಿಯ ನಿರ್ದೇಶಕ ಮಹೇಶಕುಮಾರ್ ಆಕ್ಷನ್ ಕಟ್ ಹೇ ಳಿ ದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿರುವ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರಾಜ್, ದೇವಯಾನಿ, ರಾಮಚಂದ್ರ ಬಾಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆ:  ಎರಡು ಊರಿನ ನಡುವೆ ದ್ವೇಷ, ಒಂದೂರಿನಲ್ಲಿ ಬರೀ ವಿಲ್ಲನ್ನುಗಳು, ಕೊಚ್ಚುವುದೊಂದೇ ಅವರ ಕೆಲಸ. ಇನ್ನೊಂದು ಊರಿನಲ್ಲಿ 'ಹೀರೋ'ಗಳು ಅವರದ್ದೂ ಕೊಚ್ಚುವುದೇ ಕೆಲಸ. ಅಪ್ಪ ಊರ ಜನರನ್ನು ದುಷ್ಟರಿಂದ ಕಾಯುವ ದೊರೆ, ಮಗ ಯುವರಾಜ. ವಯಸ್ಸಾದ ಅಪ್ಪನ ಜಾಗ ತುಂಬುವ ಮಗನ ಹೆಗಲಿಗೆ ಊರ ಜನರನ್ನು ಕಾಪಾಡುವ ಜವಾಬ್ದಾರಿ. ಮಗ ಹೇಗೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕಥೆ. ಚಿತ್ರದ ಫಸ್ಟ್ ಲುಕ್ 2018,ಡಿಸೆಂಬರ್ 17 ರಂದು ಶ್ರೀಮುರಳಿ ಜನ್ಮದಿನ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.ಚಿತ್ರದಲ್ಲಿ ಶ್ರೀಮುರಳಿ NRI ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಆಶಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.
Read More

ಮದಗಜ ಕಲಾವಿದರು ಮತ್ತು ಸಿಬ್ಬಂದಿ

ಮದಗಜ ಕ್ರೂ ಮಾಹಿತಿ

ನಿರ್ದೇಶಕ ಮಹೇಶ್ ಕುಮಾರ್
ಸಿನಿಮಾಟೋಗ್ರಫಿ ನವೀನ್ ಕುಮಾರ್
ಸಂಪಾದಕ ಹರೀಶ್ ಕೊಮ್ಮೆ
ಸಂಗೀತ ರವಿ ಬಸ್ರೂರ್
ನಿರ್ಮಾಪಕ ಉಮಾಪತಿ ಶ್ರೀನಿವಾಸ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮದಗಜ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಹಳೆ ಮದ್ಯ, ಹಳೆ ಬಾಟಲಿ, ಲೇಬಲ್ಲು 'ಮದಗಜ'.ಒಟಿಟಿ ಮಾಧ್ಯಮಗಳಿಂದ ವಿಶ್ವ ಸಿನಿಮಾಕ್ಕೆ ಪ್ರೇಕ್ಷಕ ತೆರೆದುಕೊಂಡಿರುವ ಹೊತ್ತಿನಲ್ಲಿ ಅದೇ ಆರು ಫೈಟು, ನಾಲ್ಕು ಸಾಂಗು, ತಾಯಿ ಸೆಂಟಿಮೆಂಟ್ ಮಾದರಿಗೆ ಜೋತುಬೀಳುವುದನ್ನು ನಿರ್ದೇಶಕರ ವೃತ್ತಿಪರತೆಯ ಕೊರತೆಯೆಂದೇ ಹೇಳಬೇಕಾಗುತ್ತದೆ.

ಮದಗಜ ಟ್ರೇಲರ್

Video Thumbnail

ಮದಗಜ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮದಗಜ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+