Kannada»Movies»Brahmasthra
  ಬ್ರಹ್ಮಾಸ್ತ್ರ

  ಬ್ರಹ್ಮಾಸ್ತ್ರ

  Release Date : 09 Sep 2022
  Watch Trailer
  3/5
  Critics Rating
  Audience Review
  ಅಯನ್ ಮುಖರ್ಜಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ `ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಮೌನಿ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ನಾಗಾರ್ಜುನ ಮತ್ತು ಶಾರುಖ್ ಖಾನ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಬಾಲಿವುಡ್ ಚಿತ್ರ ಕನ್ನಡ ಸೇರಿದಂತೆ ದಕ್ಷಿಣದ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.
  • ಅಯನ್ ಮುಖರ್ಜಿ
   Director/Producer
  • ಕರಣ್ ಜೋಹರ್
   Producer
  • ರಣಬೀರ್ ಕಪೂರ್
   Producer
  • ಪ್ರೀತಮ್ ಚಕ್ರವರ್ತಿ
   Music Director
  • ಸಂಜಿತ್ ಹೆಗಡೆ
   Singer
  ಬ್ರಹ್ಮಾಸ್ತ್ರ ಟ್ರೈಲರ್
  • ಬ್ರಹ್ಮಾಸ್ತ್ರ ಟ್ರೇಲರ್
  Music Director: ಪ್ರೀತಮ್ ಚಕ್ರವರ್ತಿ
  • ಕೇಸರಿಯ ರಂಗು
   RATE NOW
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X