X
ಚೌಕ

ಚೌಕ

Action | Romance | 03 Feb 2017 | U/A |
Kannada

2.5 /5 Users

3.5 /5 Filmibeat

ಚೌಕ ಕಥೆ

1986 ರಲ್ಲಿ ಹಕ್ಕಿ ಕೃಷ್ಣ (ಪ್ರೇಮ್), ದೊಡ್ಡ ರೌಡಿ ಆಗಬೇಕು ಎಂಬ ಆಸೆಯಲ್ಲಿ, ಮಾಡದ ಕೊಲೆಗೆ ಸರೆಂಡರ್ ಆಗಿ ಜೈಲಿಗೆ ಸೇರುತ್ತಾನೆ. 1995 ರಲ್ಲಿ ಜರುಗುವ ಕಥೆಯಲ್ಲಿ ಕೃಷ್ಣ ರಾವ್ (ದಿಗಂತ್) ಹೆಣ್ಣಿನ ಮೋಹಕ್ಕೆ ಒಳಗಾಗಿ, ಈತನು ಸಹ ಮಾಡದ ತಪ್ಪಿಗೆ ಶಿಕ್ಷೆಗೆ ಗುರಿ ಆಗುತ್ತಾನೆ. ಇನ್ನೂ 2000 ಇಸವಿಯಲ್ಲಿ ಕಾಣಿಸಿಕೊಳ್ಳುವ ಸೂರ್ಯ ಶೆಟ್ಟಿ(ವಿಜಯ್ ರಾಘವೇಂದ್ರ) ತಾನು ಮತ್ತು ತನ್ನ ಪ್ರೇಯಸಿ(ಭಾವನಾ) ಇಬ್ಬರು, ಪಬ್ ಒಂದರ ಮೇಲೆ ದಾಳಿ ನಡೆದಾಗ ಬಚಾವಾಗುವ ವೇಳೆ ಸೂರ್ಯ ಶೆಟ್ಟಿ ಇಂದ ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಕೊಲೆ ಆಗುತ್ತದೆ. ಆದ್ದರಿಂದ ಸೂರ್ಯ ಶೆಟ್ಟಿ ಸಹ 14 ವರ್ಷಗಳ ಜೈಲು ಶಿಕ್ಷೆಗೆ ಗುರಿ ಆಗುತ್ತಾರೆ. 2007 ಕಾಲಘಟ್ಟದಲ್ಲಿ ಕಾಣಿಸಿಕೊಂಡಿರುವ ಮೊಹಮದ್ ಅನ್ವರ್(ಪ್ರಜ್ವಲ್ ದೇವರಾಜ್) ಟೂರಿಸ್ಟ್ ಗೈಡ್ ಆಗಿ ಬಣ್ಣ ಹಚ್ಚಿದ್ದಾರೆ. ಪರಮ ದೇಶಭಕ್ತ ನಾದರೂ ಇತರರಿಗೆ ಸಹಾಯ ಮಾಡಲು ಹೋಗಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅನ್ವರ್ ಗೂ ಮರಣದಂಡನೆಗೆ ಶಿಕ್ಷೆಗೆ  ಗುರಿಯಾಗುತ್ತಾನೆ.ವಿಭಿನ್ನವಾಗಿ ಸಾಗುವ ನಾಲ್ಕು ಸ್ಟಾರ್ ಗಳ ನಾಲ್ಕು ಚಿತ್ರಕಥೆ ಒಟ್ಟಿಗೆ ಸಾಗಿದ್ದು, ತೆರೆಮೇಲೆ ಒಮ್ಮೆಯೇ ನಾಲ್ವರು ಜೈಲಿಗೆ ಹೋಗುವ ದೃಶ್ಯವನ್ನು ನಿರ್ದೇಶಕರು ತೋರಿಸಿದ್ದು, ಕಂಕ್ಲೂಸನ್ 2017 ರಲ್ಲಿ ಎಂದು ಹೇಳುವ ಮೂಲಕ ಸಸ್ಪೆನ್ಸ್ ಅನ್ನು ಪ್ರೇಕ್ಷಕರ ಮುಂದೆ ಇಡುತ್ತಾರೆ.
Read More

ಚೌಕ ಕಲಾವಿದರು ಮತ್ತು ಸಿಬ್ಬಂದಿ

ಚೌಕ ಕ್ರೂ ಮಾಹಿತಿ

ನಿರ್ದೇಶಕ ತರುಣ್ ಸುಧೀರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ, ವಿ ಹರಿಕೃಷ್ಣ, ಗುರುಕಿರಣ್, ಅನೂಪ್ ಸೀಳಿನ್, ವಿ ಶ್ರೀಧರ್
ನಿರ್ಮಾಪಕ ದ್ವಾರಕೀಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಚೌಕ ವಿಮರ್ಶಕರ ವಿಮರ್ಶೆ

kannada.filmibeat.com
ಪೊಲಿಟಿಕಲ್ ಮತ್ತು ಪಬ್ಲಿಕ್ ಕರ್ತವ್ಯಗಳ ಮೇಲೆ ಚಿತ್ರ ಬೆಳಕು ಚೆಲ್ಲಿದೆ. 'ಸಹಾಯ ಮತ್ತು ಹೋರಾಟ ಎಂಬ ಎರಡು ಸನ್ನಿವೇಶಗಳು ಬಂದಾಗ ಎಲ್ಲರೂ ಸಹ ಪಕ್ಕದ ಮನೆಯಲ್ಲೇ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹುಟ್ಟಲಿ ಎಂದು ಯೋಚಿಸುತ್ತಾರೆ' ಈ ಒಂದು ಮನೋಭಾವದ ಬದಲಾವಣೆಗಾಗಿ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ.

ಚೌಕ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಚೌಕ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+