twitter
    X
    Home ಚಲನಚಿತ್ರಗಳ ಒಳನೋಟ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಿಟ್ & ಫ್ಲಾಪ್ ಚಲನಚಿತ್ರಗಳು

    Author Administrator | Updated: Wednesday, February 15, 2023, 05:16 PM [IST]

    ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ತೂಗುದೀಪ್ ಶ್ರೀನಿವಾಸ್ ರ ಮಗನಾಗಿ ಜನಿಸಿದ ದರ್ಶನ್ ಮೆಜೆಸ್ಟಿಕ್ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಹೊಸ ಅಧ್ಯಾಯ ಆರಂಭ ಮಾಡಿದರು. ಚಿತ್ರಗಳಲ್ಲಿನ ತಮ್ಮ ಮಾಸ್ ಪಾತ್ರಗಳಿಂದ ಚಾಲೆಂಜಿಂಗ್ ಸ್ಟಾರ್ ಎಂದೇ ಬಿರುದು ಪಡೆದರು. ಸುಮಾರು ಎರಡು ದಶಕಗಳ ಸಿನಿ ಜೀವನದಲ್ಲಿ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳ ಮೂಲಕ ಇಂದು ಚಂದನವನದ ಟಾಪ್ ನಟರಲೊಬ್ಬರಾಗಿರುವ ದರ್ಶನ್ ರ ಹಿಟ್ ಮತ್ತು ಫ್ಲಾಪ್ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ದರ್ಶನ್ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿರುವ ಚಿತ್ರಗಳನ್ನು ಮಾತ್ರ ಪರಗಣಿಸಲಾಗಿದೆ.

    cover image
    • ಮೆಜೆಸ್ಟಿಕ್
      1

      ಮೆಜೆಸ್ಟಿಕ್ (Super Hit)

      Critics Review : 0 Genre : Action ,Thriller Release Date : 08 Feb 2002 Cast : Yvonne Delarosa ,Victor Abasolo Story : ದರ್ಶನ್ ಪಾತ್ರದ ಹೆಸರು - ದಾಸ; ಚಿತ್ರದ ನಾಯಕಿ - ರೇಖಾ; ನಿರ್ದೇಶಕ - ಪಿ.ಎನ್ ಸತ್ಯ; ಸಂಗೀತ ನಿರ್ದೇಶಕ - ಸಾಧು ಕೋಕಿಲಾ
    • ಧ್ರುವ
      2

      ಧ್ರುವ (Average)

      Critics Review : 0 Genre : Thriller Release Date : 13 Sep 2002 Cast : Michael Madsen ,Reynaldo Rosales Story :

      ದರ್ಶನ್ ಪಾತ್ರದ ಹೆಸರು - ಧ್ರುವ; ಚಿತ್ರದ ನಾಯಕಿ - ಶೆರಿನ್; ನಿರ್ದೇಶಕ - ಎಂ.ಎಸ್.ರಮೇಶ್; ಸಂಗೀತ ನಿರ್ದೇಶಕ - ಗುರುಕಿರಣ್

    • ನಿನಗೋಸ್ಕರ
      3

      ನಿನಗೋಸ್ಕರ (Flop)

      Critics Review : 0 Genre : Action ,Comedy Release Date : 27 Sep 2002 Cast : Jean-Claude Van Damme ,Francois Damiens Story :

      ದರ್ಶನ್ ಪಾತ್ರದ ಹೆಸರು - ಮನೋಜ್; ಚಿತ್ರದ ನಾಯಕಿ - ಭಾವನಾ ಪಣಿ, ರುಚಿತಾ ಪ್ರಸಾದ್; ನಿರ್ದೇಶಕ - ಯೋಗೀಶ್ ಹುಣಸೂರ್; ಸಂಗೀತ ನಿರ್ದೇಶಕ - ಎಲ್.ಎನ್.ಶಾಸ್ತ್ರೀ

    • ಕಿಟ್ಟಿ
      4

      ಕಿಟ್ಟಿ (Flop)

      Critics Review : 0 Genre : Adult ,Drama Release Date : 29 Nov 2002 Cast : Asif Pathan ,Harbance Lally Story :

      ದರ್ಶನ್ ಪಾತ್ರದ ಹೆಸರು - ಕಿಟ್ಟಿ; ಚಿತ್ರದ ನಾಯಕಿ - ನವ್ಯಾ ನಟರಾಜನ್; ನಿರ್ದೇಶಕ - ಜಿ.ಕೆ.ಮುದ್ದುರಾಜ್; ಸಂಗೀತ ನಿರ್ದೇಶಕ - ಸಾಧು ಕೋಕಿಲ

    • ಕರಿಯ
      5

      ಕರಿಯ (Blockbuster)

      Critics Review : 4 Genre : Animation Release Date : 20 Feb 2003 Cast : Ajay Devgn ,Kajol Story : ಕರಿಯ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.ಪ್ರೇಮ್ ಅವರ ನಿರ್ದೇಶನದಲ್ಲಿ ಮತ್ತು ಗುರುಕಿರಣ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ. ...
    • ಲಾಲಿ ಹಾಡು
      6

      ಲಾಲಿ ಹಾಡು (Average)

      Critics Review : 0 Genre : Documentary Release Date : 24 Jan 2003 Cast : Janet Johnson Bryant ,Etweda Cooper Story :

      ದರ್ಶನ್ ಪಾತ್ರದ ಹೆಸರು - ಪುಟ್ಟಸ್ವಾಮಿ/ಆನಂದ್; ಚಿತ್ರದ ನಾಯಕಿ - ಅಭಿರಾಮಿ, ಋತಿಕಾ; ನಿರ್ದೇಶಕ - ಹೆಚ್ ವಾಸು; ಸಂಗೀತ ನಿರ್ದೇಶಕ - ಸಾಧು ಕೋಕಿಲ

    • ನೀನಂದ್ರೆ ಇಷ್ಟ
      7

      ನೀನಂದ್ರೆ ಇಷ್ಟ (Flop)

      Critics Review : 0 Genre : Crime Release Date : 2003 Cast : Nicolas Cage ,Val Kilmer Story :

      ದರ್ಶನ್ ಪಾತ್ರದ ಹೆಸರು - ಅರುಣ್; ಚಿತ್ರದ ನಾಯಕಿ - ಮಾಳವಿಕಾ; ನಿರ್ದೇಶಕ - ಬಿ ಮಲ್ಲೇಶ್; ಸಂಗೀತ ನಿರ್ದೇಶಕ - ಭಾರದ್ವಾಜ್

    • ಲಂಕೇಶ್ ಪತ್ರಿಕೆ
      8

      ಲಂಕೇಶ್ ಪತ್ರಿಕೆ (Flop)

      Critics Review : 0 Genre : Drama Release Date : 16 May 2003 Cast : John Heard ,Tim Cinnante Story :

      ದರ್ಶನ್ ಪಾತ್ರದ ಹೆಸರು - ಇಂದ್ರ; ಚಿತ್ರದ ನಾಯಕಿ - ವಸುಂಧರಾ ದಾಸ್; ನಿರ್ದೇಶಕ - ಇಂದ್ರಜಿತ್ ಲಂಕೇಶ್; ಸಂಗೀತ ನಿರ್ದೇಶಕ - ಬಾಬ್ಜಿ-ಸಂದೀಪ್

    • ನಮ್ಮ ಪ್ರೀತಿಯ ರಾಮು
      9

      ನಮ್ಮ ಪ್ರೀತಿಯ ರಾಮು (Critically Acclaimed)

      Critics Review : 0 Genre : Animation Release Date : 14 Nov 2003 Cast : Story : ದರ್ಶನ್ ಪಾತ್ರದ ಹೆಸರು - ರಾಮು; ಚಿತ್ರದ ನಾಯಕಿ - ನವ್ಯಾ ನಟರಾಜನ್; ನಿರ್ದೇಶಕ - ಸಂಜಯ್-ವಿಜಯ್; ಸಂಗೀತ ನಿರ್ದೇಶಕ - ಇಳಯರಾಜ
    • ದಾಸ
      10

      ದಾಸ (Hit)

      Critics Review : 4 Genre : Thriller Release Date : 15 Aug 2003 Cast : Naseeruddin Shah ,Om Puri Story : ದಾಸ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅವಿನಾಶ್, ಚೈತ್ರ ಶೆನೊಯ್, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಸತ್ಯ ಪಿ.ಎನ್ ಅವರ ನಿರ್ದೇಶನದಲ್ಲಿ ಮತ್ತು ಸಾಧು ...
    • ಅಣ್ಣಾವ್ರು
      11

      ಅಣ್ಣಾವ್ರು (Flop)

      Critics Review : 0 Genre : Romance Release Date : 18 Apr 2005 Cast : Sarvar Ahuja ,Riya Sen Story : ಅಣ್ಣಾವ್ರು ಚಿತ್ರದಲ್ಲಿ ದರ್ಶನ್ ಮತ್ತು ಅಂಬರೀಶ್ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸುಹಾಸಿನಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಓಂ ಪ್ರಕಾಶ್ ರಾವ್ ಅವರ ...
    • ಧರ್ಮ
      12

      ಧರ್ಮ (Average)

      Critics Review : 0 Genre : Comedy Release Date : 05 Mar 2004 Cast : Seann William Scott ,Paul Rudd Story :

      ದರ್ಶನ್ ಪಾತ್ರದ ಹೆಸರು - ಧರ್ಮ; ಚಿತ್ರದ ನಾಯಕಿ - ಸಿಂಧು ಮೆನನ್, ಮನಿಷಾ; ನಿರ್ದೇಶಕ - ಕೆ.ವಿ.ಚಂದ್ರಕಾಂತ್; ಸಂಗೀತ ನಿರ್ದೇಶಕ - ಹಂಸಲೇಖ

    • ದರ್ಶನ್
      13

      ದರ್ಶನ್ (Flop)

      Critics Review : 0 Genre : Fantasy Release Date : 09 Apr 2004 Cast : Alexa Vega ,Paul Sorvino Story :

      ದರ್ಶನ್ ಪಾತ್ರದ ಹೆಸರು - ದರ್ಶನ್; ಚಿತ್ರದ ನಾಯಕಿ - ನವನೀತ್ ಕೌರ್; ನಿರ್ದೇಶಕ - ರಮೇಶ್ ಕಿಟ್ಟಿ; ಸಂಗೀತ ನಿರ್ದೇಶಕ - ಸಾಧು ಕೋಕಿಲ

    • ಭಗವಾನ್
      14

      ಭಗವಾನ್ (Hit)

      Critics Review : 0 Genre : Drama Release Date : 08 Jun 2004 Cast : Saffron Burrows ,Isaach De Bankole Story :

      ದರ್ಶನ್ ಪಾತ್ರದ ಹೆಸರು - ಭಗವಾನ್/ಭಗಿ; ಚಿತ್ರದ ನಾಯಕಿ - ಡೈಸಿ ಬೋಪಣ್ಣ, ಭಾವನಾ; ನಿರ್ದೇಶಕ - ಹೆಚ್ ವಾಸು; ಸಂಗೀತ ನಿರ್ದೇಶಕ - ರಾಜೇಶ್ ರಾಮನಾಥ್

    • ಕಲಾಸಿಪಾಳ್ಯ
      15

      ಕಲಾಸಿಪಾಳ್ಯ (Blockbuster)

      Critics Review : 2 Genre : Drama Release Date : 15 Oct 2004 Cast : John Abraham ,Sonal Sehgal Story : ಕಲಾಸಿಪಾಳ್ಯ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ರಕ್ಷಿತ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅವಿನಾಶ್, ಸಾಧು ಕೋಕಿಲ, ಚೈತ್ರ ಶೆನೊಯ್, ರಮೇಶ್ ಪಂಡಿತ್, ...
    • ಸರ್ದಾರ
      16

      ಸರ್ದಾರ (Flop)

      Critics Review : 0 Genre : Action ,Romance Release Date : 03 Dec 2004 Cast : Chetan Kumar ,Sitara Vaidya Story :

      ದರ್ಶನ್ ಪಾತ್ರದ ಹೆಸರು - ಮಾದ; ಚಿತ್ರದ ನಾಯಕಿ - ಗುರ್ಲಿನ್ ಚೋಪ್ರಾ; ನಿರ್ದೇಶಕ - ಪಿ.ಎನ್.ಸತ್ಯ; ಸಂಗೀತ ನಿರ್ದೇಶಕ - ವೆಂಕಟ್-ನಾರಾಯಣ್

    • ಅಯ್ಯ
      17

      ಅಯ್ಯ (Hit)

      Critics Review : 0 Genre : War Release Date : 11 Feb 2005 Cast : Vera Farmiga ,David Thewlis Story :

      ದರ್ಶನ್ ಪಾತ್ರದ ಹೆಸರು - ಅಯ್ಯ; ಚಿತ್ರದ ನಾಯಕಿ - ರಕ್ಷಿತಾ; ನಿರ್ದೇಶಕ - ಓಂ ಪ್ರಕಾಶ್ ರಾವ್; ಸಂಗೀತ ನಿರ್ದೇಶಕ - ವಿ.ರವಿಚಂದ್ರನ್

    • ಶಾಸ್ತ್ರಿ
      18

      ಶಾಸ್ತ್ರಿ (Semi Hit)

      Critics Review : 0 Genre : Drama Release Date : 20 Jul 2005 Cast : Raghu ,Manojava Story : ದರ್ಶನ್ ಪಾತ್ರದ ಹೆಸರು - ರಾಮಾಶಾಸ್ತ್ರೀ; ಚಿತ್ರದ ನಾಯಕಿ - ಮಾನ್ಯ; ನಿರ್ದೇಶಕ - ಪಿ.ಎನ್.ಸತ್ಯ; ಸಂಗೀತ ನಿರ್ದೇಶಕ - ಸಾಧು ಕೋಕಿಲ
    • ಸ್ವಾಮಿ
      19

      ಸ್ವಾಮಿ (Average)

      Critics Review : 0 Genre : Comedy Release Date : 30 Sep 2005 Cast : Samuel L. Jackson ,Bernie Mac Story :

      ದರ್ಶನ್ ಪಾತ್ರದ ಹೆಸರು - ಸ್ವಾಮಿ; ಚಿತ್ರದ ನಾಯಕಿ - ಗಾಯತ್ರಿ ಜಯರಾಮನ್; ನಿರ್ದೇಶಕ - ಎಂ.ಎಸ್.ರಮೇಶ್; ಸಂಗೀತ ನಿರ್ದೇಶಕ - ಗುರುಕಿರಣ್

    • ಮಂಡ್ಯ
      20

      ಮಂಡ್ಯ (Semi-Hit)

      Critics Review : 0 Genre : Drama Release Date : 06 Jan 2006 Cast : Lisa Ray ,Sheetal Sheth Story : ದರ್ಶನ್ ಪಾತ್ರದ ಹೆಸರು - ಈಶ್ವರ್/ಗಣೇಶ್; ಚಿತ್ರದ ನಾಯಕಿ - ರಕ್ಷಿತಾ, ರಾಧಿಕಾ ಕುಮಾರಸ್ವಾಮಿ; ನಿರ್ದೇಶಕ - ಓಂ ಪ್ರಕಾಶ್ ರಾವ್; ಸಂಗೀತ ನಿರ್ದೇಶಕ - ಗುರುಕಿರಣ್
    • ಸುಂಟರಗಾಳಿ
      21

      ಸುಂಟರಗಾಳಿ (Hit)

      Critics Review : 0 Genre : Thriller Release Date : 17 Feb 2006 Cast : Eliza Dushku ,Cary Elwes Story : ದರ್ಶನ್ ಪಾತ್ರದ ಹೆಸರು - ಜಗ್ಗಿ; ಚಿತ್ರದ ನಾಯಕಿ - ರಕ್ಷಿತಾ; ನಿರ್ದೇಶಕ - ಸಾಧು ಕೋಕಿಲ; ಸಂಗೀತ ನಿರ್ದೇಶಕ - ಸಾಧು ಕೋಕಿಲ
    • ದತ್ತ
      22

      ದತ್ತ (Semi Hit)

      Critics Review : 0 Genre : Thriller Release Date : 09 Jun 2006 Cast : Sikandar Kher ,Neha Uberoi Story : ಚಿ.ಗುರುದತ್ತ್ ನಿರ್ಮಾಣ ಮಾಡಿ ನಿರ್ದೇಶನ ಮಾಡಿದ ಈ ಚಿತ್ರದಲ್ಲಿ ದರ್ಶನ್ ಮತ್ತು ರಮ್ಯ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶ್ರೀನಾಥ್ ಮತ್ತು ವಿನಯಾ ಪ್ರಸಾದ್ ಈ ಚಿತ್ರದಲ್ಲಿ ...
    • ತಂಗಿಗಾಗಿ
      23

      ತಂಗಿಗಾಗಿ (Flop)

      Critics Review : 0 Genre : Comedy Release Date : 20 Oct 2006 Cast : Arshad Warsi ,Ashish Chowdhry Story : ದರ್ಶನ್ ಪಾತ್ರದ ಹೆಸರು - ವೀರಭದ್ರ; ಚಿತ್ರದ ನಾಯಕಿ - ಪೂನಂ ಭಾಜ್ವಾ; ನಿರ್ದೇಶಕ - ಪಿ.ಎನ್.ಸತ್ಯ; ಸಂಗೀತ ನಿರ್ದೇಶಕ - ಸಾಧು ಕೋಕಿಲ
    • ಭೂಪತಿ
      24

      ಭೂಪತಿ (Flop)

      Critics Review : 0 Genre : Drama Release Date : 16 Feb 2007 Cast : Sanjay Dutt ,Rohit Roy Story : ಭೂಪತಿ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಶಿರೀನ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ  ಮೇಲೆ ಕಾಣಿಸಿಕೊಂಡಿದ್ದಾರೆ. ಸುಮಲತಾ, ಮುಕೇಶ್ ರಿಷಿ, ಕೆ ಎಸ್ ಅಶ್ವಥ್, ಮೊದಲಾದವರ ತಾರ ...
    • ಸ್ನೇಹನಾ ಪ್ರೀತಿನಾ
      25

      ಸ್ನೇಹನಾ ಪ್ರೀತಿನಾ (Hit)

      Critics Review : 0 Genre : Comedy Release Date : 20 Jul 2007 Cast : Nana Patekar ,Muzammil Ibrahim Story : ಸ್ನೇಹನಾ ಪ್ರೀತಿನಾ ಚಿತ್ರದಲ್ಲಿ ದರ್ಶನ್ ಮತ್ತು ಆದಿತ್ಯ ನಾಯಕರಾಗಿ ಲಕ್ಷ್ಮಿ ರೈ  ಮತ್ತು ಸಿಂಧು ತೊಲಾನಿ ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ರಂಗಾಯಣ ...
    • ಅನಾಥರು
      26

      ಅನಾಥರು (Average)

      Critics Review : 0 Genre : Horror Release Date : 14 Sep 2007 Cast : Elizabeth Banks ,Danny Bristol Story :

      ದರ್ಶನ್ ಪಾತ್ರದ ಹೆಸರು - ಸತ್ಯ; ಚಿತ್ರದ ನಾಯಕಿ - ರಾಧಿಕಾ ಕುಮಾರಸ್ವಾಮಿ; ನಿರ್ದೇಶಕ - ಸಾಧು ಕೋಕಿಲಾ; ಸಂಗೀತ ನಿರ್ದೇಶಕ - ಸಾಧು ಕೋಕಿಲಾ

    • ಈ ಬಂಧನ
      27

      ಈ ಬಂಧನ (Hit)

      Critics Review : 0 Genre : Comedy Release Date : 21 Dec 2007 Cast : H.M. Wynant ,Frank Dietz Story :

      ದರ್ಶನ್ ಪಾತ್ರದ ಹೆಸರು - ಕಿರಣ್; ಚಿತ್ರದ ನಾಯಕಿ - ಜೆನ್ನಿಫರ್ ಕೊತ್ವಾಲ್; ನಿರ್ದೇಶಕ - ವಿಜಯಲಕ್ಷ್ಮೀ ಸಿಂಗ್; ಸಂಗೀತ ನಿರ್ದೇಶಕ - ಮನೋ ಮೂರ್ತಿ...... ಸಾಹಸಸಿಂಹ ವಿಷ್ಣ�

    • ಗಜ
      28

      ಗಜ (Blockbuster)

      Critics Review : 0 Genre : Horror Release Date : 11 Jan 2008 Cast : Kelly Reilly ,Michael Fassbender Story :

      ದರ್ಶನ್ ಪಾತ್ರದ ಹೆಸರು - ಗಜ; ಚಿತ್ರದ ನಾಯಕಿ - ನವ್ಯ ನಾಯರ್; ನಿರ್ದೇಶಕ - ಕೆ ಮಾದೇಶ್; ಸಂಗೀತ ನಿರ್ದೇಶಕ - ವಿ ಹರಿಕೃಷ್ಣ

    • ಇಂದ್ರ
      29

      ಇಂದ್ರ (Average)

      Critics Review : 0 Genre : Action ,Thriller Release Date : 31 May 2008 Cast : Emraan Hashmi ,Neha Dhupia Story :

      ದರ್ಶನ್ ಪಾತ್ರದ ಹೆಸರು - ಇಂದ್ರ & ರಾಯಣ್ಣ; ಚಿತ್ರದ ನಾಯಕಿ - ನಮಿತಾ, ಸಾಂಘವಿ; ನಿರ್ದೇಶಕ - ಹೆಚ್ ವಾಸು; ಸಂಗೀತ ನಿರ್ದೇಶಕ - ವಿ ಹರಿಕೃಷ್ಣ.

    • ಅರ್ಜುನ್
      30

      ಅರ್ಜುನ್ (Flop)

      Critics Review : 0 Genre : Social Release Date : 16 Aug 2008 Cast : Shital Shah ,Sujata Kumar Story :

      ದರ್ಶನ್ ಪಾತ್ರದ ಹೆಸರು - ಅರ್ಜುನ್; ಚಿತ್ರದ ನಾಯಕಿ - ಮೀರಾ ಚೋಪ್ರಾ ; ನಿರ್ದೇಶಕ - ಶಾಹುರಾಜ್ ಶಿಂಧೆ; ಸಂಗೀತ ನಿರ್ದೇಶಕ - ವಿ ಹರಿಕೃಷ್ಣ

    • ಯೋಧ
      32

      ಯೋಧ (Hit)

      Critics Review : 3 Genre : Thriller Release Date : 19 Jun 2009 Cast : Dino Morea ,Mahima Chaudhry Story : ಯೋಧ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ನಿಕಿತ ತುಕ್ರಲ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ಆಶೀಶ್ ವಿದ್ಯಾರ್ತಿ, ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಓಂ ...
    • ಅಭಯ್
      33

      ಅಭಯ್ (Flop)

      Critics Review : 3 Genre : Comedy ,Romance Release Date : 02 Oct 2009 Cast : Vinay Pathak ,Neha Dhupia Story : ಅಭಯ್ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಆರತಿ ಥಾಕೂರ್ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸುರೇಶ ಮಂಗಳೂರು, ಸಲೀಂ ಪಾಂಡಾ, ಓಂ ಪ್ರಕಾಶ್ ರಾವ್, ಮೊದಲಾದವರ ...
    • ಪೊರ್ಕಿ
      34

      ಪೊರ್ಕಿ (Super-Hit)

      Critics Review : 3 Genre : Comedy Release Date : 28 Jan 2010 Cast : Nikhil Dwivedi ,Aarti Chhabria Story : ಪೊರ್ಕಿ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಪ್ರಣಿತ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಸಂಗೀತ ಶೆಟ್ಟಿ, ಸಾಧು ಕೋಕಿಲ, ದೇವರಾಜ್, ಅವಿನಾಶ್, ಧರ್ಮ, ಚೈತ್ರ ಶೆನೊಯ್, ಶರಣ್, ...
    • ಶೌರ್ಯ
      35

      ಶೌರ್ಯ (Average)

      Critics Review : 0 Genre : Thriller Release Date : 20 Aug 2010 Cast : Adam Bedi ,Nigar Khan Story :

      ದರ್ಶನ್ ಪಾತ್ರದ ಹೆಸರು - ಸೂರ್ಯ; ಚಿತ್ರದ ನಾಯಕಿ - ಮದಲಸಾ ಶರ್ಮ ; ನಿರ್ದೇಶಕ - ಸಾಧು ಕೋಕಿಲ; ಸಂಗೀತ ನಿರ್ದೇಶಕ - ಸಾಧು ಕೋಕಿಲ

    • ಬಾಸ್
      36

      ಬಾಸ್ (Hit)

      Critics Review : 0 Genre : Drama Release Date : 14 Jan 2011 Cast : Mohan Joshi ,Govind Namdeo Story :

      ದರ್ಶನ್ ಪಾತ್ರದ ಹೆಸರು - ರಾಮ್ & ರಾಜ್; ಚಿತ್ರದ ನಾಯಕಿ - ನವ್ಯಾ ನಾಯರ್ ; ನಿರ್ದೇಶಕ - ಆರ್. ರಘುರಾಜ್; ಸಂಗೀತ ನಿರ್ದೇಶಕ - ವಿ ಹರಿಕೃಷ್ಣ

    • ಪ್ರಿನ್ಸ್
      37

      ಪ್ರಿನ್ಸ್ (Flop)

      Critics Review : 4 Genre : Action ,Comedy Release Date : 01 Apr 2011 Cast : Akshay Kumar ,Deepika Padukone Story : ಪ್ರಿನ್ಸ್ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಜೆನ್ನಿಫರ್ ಕೊತ್ವಾಲ್, ನಿಕಿತ ತುಕ್ರಲ್, ನಾಯಕಿಯರಾಗಿ ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಅಭಿನಹಿಸಿದ್ದಾರೆ. ರಂಗಾಯಣ ರಘು, ಸಿಹಿ ಕಹಿ ...
    • ಸಾರಥಿ
      38

      ಸಾರಥಿ (Blockbuster)

      Critics Review : 4 Genre : Drama Release Date : 30 Sep 2011 Cast : Shreyas Talpade ,Nikita Anand Story : ಸಾರಥಿ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ದೀಪ ಸನ್ನಿದಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಸಿತಾರ, ಶರತ್ ಲೋಹಿತಾಶ್ವ, ಮುನಿ, ಕೋಟೆ ...
    • ಚಿಂಗಾರಿ
      39

      ಚಿಂಗಾರಿ (Hit)

      Critics Review : 0 Genre : Social Release Date : 03 Feb 2012 Cast : Esha Deol ,Aftab Shivdasani Story :

      ದರ್ಶನ್ ಪಾತ್ರದ ಹೆಸರು - ಧನುಷ್; ಚಿತ್ರದ ನಾಯಕಿ - ದೀಪಿಕಾ ಕಾಮಯ್ಯ ; ನಿರ್ದೇಶಕ - ಎ ಹರ್ಷ; ಸಂಗೀತ ನಿರ್ದೇಶಕ - ವಿ ಹರಿಕೃಷ್ಣ

    • ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
      40

      ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (Blockbuster)

      Critics Review : 4 Genre : Romance ,Thriller Release Date : 01 Nov 2012 Cast : Bobby Deol ,Akshaye Khanna Story : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ದರ್ಶನ್ ನಾಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಕಿತ ತುಕ್ರಲ್, ಜಯಪ್ರದ, ಉಮಾಶ್ರಿ, ಶ್ರೀನಿವಾಸ್ ಮೂರ್ತಿ, ಶಶಿಕುಮಾರ್, ಗಿರಿಜಾ ...
    • ಬುಲ್ ಬುಲ್
      41

      ಬುಲ್ ಬುಲ್ (Super-Hit)

      Critics Review : 3.5 Genre : Release Date : 20 Sep 2013 Cast : Story : ಬುಲ್ ಬುಲ್ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ರಚಿತ ರಾಮ್ ಅವರು ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅಂಬರೀಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ...
    • ಬೃಂದಾವನ
      42

      ಬೃಂದಾವನ (Super-Hit)

      Critics Review : 3.5 Genre : Release Date : 26 Dec 2013 Cast : Story : ಬೃಂದಾವನ ಚಿತ್ರದಲ್ಲಿ ದರ್ಶನ ನಾಯಕನಾಗಿ ಮತ್ತು ಕಾರ್ತಿಕ ನಾಯರ್, ಮಿಲನ ನಾಗರಾಜ್ , ನಾಯಕಿಯರಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಸಾಯಿ ಕುಮಾರ್, ಜೈ ಜಗದೀಶ್, ಸಂಪತ್ ರಾಜ್, ನಿರೋಶ, ಗೀತ, ...
    • ಅಂಬರೀಶ
      43

      ಅಂಬರೀಶ (Average)

      Critics Review : 3 Genre : Comedy ,Romance Release Date : 20 Nov 2014 Cast : Abhishek Bachchan ,John Abraham Story : ಅಂಬರೀಶ ಚಿತ್ರ ಆಕ್ಷನ್ ಮತ್ತು ರೋಮ್ಯಾನ್ಸ್ ಚಿತ್ರವಾಗಿ ದರ್ಶನ್, ರಚಿತ ರಾಮ್ ಮತ್ತು ಪ್ರಿಯಾಮಣಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಶರತ್ ಲೋಹಿತಾಶ್ವ, ಕೆಲ್ಲಿ ಡೊರ್ಜಿ, ವಿಶೇಷ ...
    • ಐರಾವತ
      44

      ಐರಾವತ (Average)

      Critics Review : 0 Genre : Comedy Release Date : 01 Oct 2015 Cast : Vinay Pathak ,Neha Dhupia Story : ಐರಾವತ ಚಿತ್ರದಲ್ಲಿ ದರ್ಶನ್ ನಾಯಕನಾಗಿ ಮತ್ತು ಎರಿಕಾ ಫರ್ನಾಂಡಿಸ್ ನಾಯಕಿಯಾಗಿ ಅಭಿನಹಿಸಿದ್ದರೆ. ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್ ಮತ್ತು ವಿ.ಹರಿಕೃಷ್ಣ ಅವರ ಸಂಗೀತ ಸಂಯೋಜನೆ ...
    • ವಿರಾಟ್
      45

      ವಿರಾಟ್ (Flop)

      Critics Review : 3 Genre : Action Release Date : 29 Jan 2016 Cast : Natarajan Subramaniam ,Jayasurya Story : ವಿರಾಟ್ ಒಂದು ಆಕ್ಷನ್ ಸಿನಿಮಾವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚೈತ್ರ ಚಂದ್ರನಾಥ್, ಇಶಾ ಚಾವ್ಲಾ, ವಿದಿಶಾ, ಸೇರಿದಂತೆ ಈ ಚಿತ್ರ ಸ್ಯಾಂಡಲ್ ...
    • ಜಗ್ಗುದಾದಾ
      46

      ಜಗ್ಗುದಾದಾ (Hit)

      Critics Review : 3 Genre : Drama Release Date : 10 Jun 2016 Cast : Neetu Chandra ,Sonali Kulkarni Story : ರಾಘವೇಂದ್ರ ಹೆಗಡೆ ನಿರ್ದೇಶಿಸಿ ನಿರ್ಮಿಸಿರುವ ಜಗ್ಗು ದಾದಾ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ದೀಕ್ಷಾ ಸೇಠ್ ನಾಯಕಿಯಾಗಿ ನಟಿಸಿದ್ದಾರೆ. ರಚಿತಾ ರಾಮ್, ಪ್ರಣೀತಾ ಸುಭಾಷ್ ಮತ್ತು ...
    • ಚಕ್ರವರ್ತಿ
      47

      ಚಕ್ರವರ್ತಿ (Flop)

      Critics Review : 0 Genre : Action Release Date : 14 Apr 2017 Cast : Gopichand ,Bhavana Story : ''ಕೆಟ್ಟ ಜಾಗದಲ್ಲಿ ಕೂತ್ಕೊಂಡು ಒಳ್ಳೆ ಕೆಲಸನೂ ಮಾಡಬಹುದು'' - ಇದು 'ಚಕ್ರವರ್ತಿ' ಚಿತ್ರದ ಡೈಲಾಗ್ ಹೌದು... 'ಚಕ್ರವರ್ತಿ' ತುಳಿಯುವ ಹಾದಿಯೂ ಹೌದು... ಇಡೀ ಚಿತ್ರದ ಸಾರಾಂಶ ಕೂಡ ಹೌದು. ಭೂಗತ ...
    • ತಾರಕ್
      48

      ತಾರಕ್ (Super-Hit)

      Critics Review : 0 Genre : Drama Release Date : 29 Sep 2017 Cast : Allari Naresh ,Kausha Rach Story :

      ದರ್ಶನ್ ಪಾತ್ರದ ಹೆಸರು - ತಾರಕ್ ರಾಮ್; ಚಿತ್ರದ ನಾಯಕಿ - ಶಾನ್ವಿ ಶ್ರೀವಾತ್ಸವ್ ಮತ್ತು ಶೃತಿ ಹರಿಹರನ್ ; ನಿರ್ದೇಶಕ - ಮಿಲನ ಪ್ರಕಾಶ್; ಸಂಗೀತ ನಿರ್ದೇಶಕ - ಅರ್ಜುನ ಜನ�

    • ಯಜಮಾನ
      49

      ಯಜಮಾನ (Blockbuster)

      Critics Review : 3.5 Genre : Documentary Release Date : 01 Mar 2019 Cast : Melissa Anelli ,Brad Neely Story : ಈ ಚಿತ್ರದ ಕಥೆ ಹುಲಿದುರ್ಗ ಎಂಬ ಊರಿನಲ್ಲಿ ನಡೆಯುತ್ತದೆ.ಕೃಷ್ಣ (ದರ್ಶನ್) ಎಲ್ಲರಿಗೂ ಸಹಾಯ ಮಾಡುತ್ತ ಊರಿನ ನೆಚ್ಚಿನ ರೈತಪರ ವ್ಯಕ್ತಿಯಾಗಿ ಬದುಕುತ್ತಿರುತ್ತಾನೆ.ಹುಲಿದುರ್ಗ'ದಲ್ಲಿ ...
    • ಕುರುಕ್ಷೇತ್ರ
      50

      ಕುರುಕ್ಷೇತ್ರ (Hit)

      Critics Review : 4 Genre : Drama Release Date : 09 Aug 2019 Cast : Suraj ,Shruthi Story : ಪರಿಚಯ- ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ `ಕುರುಕ್ಷೇತ್ರ'ವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ...
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X