X
ಮಫ್ತಿ

ಮಫ್ತಿ

Action | Crime | 01 Dec 2017 | U/A |
Kannada

2.5 /5 Users

4 /5 Filmibeat

ಮಫ್ತಿ ಕಥೆ

ರೋಣಾಪುರ ಎನ್ನುವ ಒಂದು ಊರು. ಅಲ್ಲಿ ನಡೆಯುವ ಹಿಂಸೆ, ಅವ್ಯವಹಾರ, ಕೊಲೆ ಎಲ್ಲವನ್ನು ತಡೆಯಲು ಅಲ್ಲಿಗೆ ಮಫ್ತಿ ಪೊಲೀಸ್ ಆಗಿರುವ ಗಣ (ಶ್ರೀಮುರಳಿ) ಬರುತ್ತಾನೆ. ಈ ರೀತಿ ಚಿತ್ರದ ಕಥೆ ಶುರುವಾಗುತ್ತದೆ. ಆ ಊರಿನಲ್ಲಿ ನಡೆಯುವ ಎಲ್ಲ ಘಟನೆಗಳಿಗೆ ಅಲ್ಲಿನ ಗ್ಯಾಂಗ್ ಸ್ಟರ್‌ ಭೈರತಿ ರಣಗಲ್ಲು (ಶಿವರಾಜ್ ಕುಮಾರ್) ಕಾರಣ ಎಂದು ಆತನನ್ನು ಹಿಡಿಯಲು ಗಣ (ಶ್ರೀ ಮುರಳಿ)ನನ್ನು ಪೊಲೀಸ್ ಅಧಿಕಾರಿಗಳು ಕಳುಹಿಸುತ್ತಾರೆ. ಬೈರತಿ ರಣಗಲ್ಲು (ಶಿವರಾಜ್ ಕುಮಾರ್) ಗ್ಯಾಂಗ್ ಸೇರುವ ಗಣ (ಶ್ರೀಮುರಳಿ) ಅವರ ಜೊತೆ ಇದ್ದೇ ಅವರ ಎಲ್ಲ ಮಾಹಿತಿಯನ್ನು ಪೊಲೀಸ್ ಗೆ ಮುಟ್ಟಿಸುತ್ತಿರುತ್ತಾನೆ. ಹೀಗೆ ಇರುವಾಗ ಭೈರತಿ ರಣಗಲ್ಲುವಿನ ಒಳ್ಳೆಯ ಗುಣ.. ಆತನ ಒಳ್ಳೆಯ ಕೆಲಸ.. ಗಣನಿಗೆ ಅರ್ಥವಾಗುತ್ತದೆ. ಬಳಿಕ ಭೈರತಿ ರಣಗಲ್ಲು ಒಳ್ಳೆಯವನೋ..? ಕೆಟ್ಟವನ್ನೋ..? ಎನ್ನುವ ದ್ವಂದ್ವ ಗಣನಿಗೆ ಮೂಡುತ್ತದೆ. ಕೊನೆಗೆ ಗ್ಯಾಂಗ್ ಸ್ಟರ್ ಭೈರತಿ ರಣಗಲ್ಲುವಿಗೆ ಮಫ್ತಿ ಪೊಲೀಸ್ ಗಣ ಶಿಕ್ಷೆ ಆಗುವಂತೆ ಮಾಡುತ್ತಾನಾ.. ಇಲ್ವಾ.. ಎನ್ನುವುದು ಚಿತ್ರದ ಕಥೆ.
Read More

ಮಫ್ತಿ ಕಲಾವಿದರು ಮತ್ತು ಸಿಬ್ಬಂದಿ

ಮಫ್ತಿ ಕ್ರೂ ಮಾಹಿತಿ

ನಿರ್ದೇಶಕ ನರ್ತನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ರವಿ ಬಸ್ರೂರ್
ನಿರ್ಮಾಪಕ ಜಯಣ್ಣ, ಬೋಗೆಂದ್ರ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಫ್ತಿ ವಿಮರ್ಶಕರ ವಿಮರ್ಶೆ

kannada.filmibeat.com
ಪಕ್ಕಾ ಮಾಸ್ ಆಗಿರುವ 'ಮಫ್ತಿ' ಚಿತ್ರದಲ್ಲಿ ಸಿಂಪಲ್ ಕಥೆ ಇದ್ದರೂ ಅದನ್ನು ಸೋಗಸಾಗಿ ತೋರಿಸಿದ್ದಾರೆ. ಚಿತ್ರದಲ್ಲಿ ಶ್ರೀ ಮುರಳಿ ನಾಯಕನಾಗಿದ್ದರು, ಶಿವಣ್ಣ ಪಾತ್ರಕ್ಕೆ ಇರುವ ತಾಕತ್ತು ಜೋರಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಆಕ್ಷನ್ ಪ್ರಿಯರಿಗೆ 'ಮಫ್ತಿ' ಹೇಳಿ ಮಾಡಿಸಿದ ಸಿನಿಮಾ.

ಮಫ್ತಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಫ್ತಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+