Updated: Tuesday, February 11, 2020, 10:21 AM [IST]
ಕನ್ನಡದಲ್ಲಿ ಹಲವು ಸಿನಿತಾರೆಯರು ಚಿತ್ರರಂಗಕ್ಕೆ ಬಂದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಕೆಲವರು ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಕಾರಣದಿಂದ ಬದಲಾಯಿಸಿಕೊಂಡಿದ್ದರೆ, ಕೆಲವು ನಟ ನಟಿಯರಿಗೆ ತಮ್ಮ ಮೊದಲ ಚಿತ್ರಗಳ ನಿರ್ದೇಶಕರು ಅಥವಾ ನಿರ್ಮಾಪಕರು ಪ್ರೀತಿಯಿಂದ ಹೊಸ ಹೆಸರು ನೀಡಿದ್ದಾರೆ. ಹೀಗೆ ಚಿತ್ರರಂಗದಲ್ಲಿ ತಮ್ಮ ಮೂಲ ಹೆಸರಿನಲ್ಲದೇ ಬೇರೆ ಹೆಸರಿನಿಂದ ಮಿಂಚಿರುವ ಕೆಲ ಪ್ರಮುಖ ಸಿನಿತಾರೆಯರನ್ನು ಪಟ್ಟಿ ಮಾಡಲಾಗಿದೆ. ಹಾಗೇ ಅವರು ಆ ಹೆಸರು ಪಡೆದ ವಿಶೇಷ ಕಾರಣಗಳನ್ನು ನೋಡೋಣ..
ಮೂಲ ಹೆಸರು - ಸೂರ್ಯ ನಾರಾಯಣ ಶಾಸ್ತ್ರೀ ; ಚಿತ್ರರಂಗದ ಹೆಸರು- ಉದಯ್ ಕುಮಾರ್ ; ಜನ್ಮ ಸ್ಥಳ- ಸೇಲಂ
Original And Childhood Names Of Kannada Actors and Actresses-Uday kumar/top-listing/original-and-childhood-names-of-kannada-actors-and-actresses-uday-kumar-3-2911-129.html
ಬೇಡರ ಕಣ್ಣಪ್ಪ ಚಿತ್ರದ ನಿರ್ದೇಶಕ ಎಚ್.ಎಲ್.ಎನ್.ಸಿಂಹರವರು ಸಿಂಗಾನಲ್ಲೂರು ಪುಟ್ಟಸ್ವಾಮಿ ಗೌಡ ಮುತ್ತುರಾಜರ ಹೆಸರನ್ನು ರಾಜಕುಮಾರ್ ಎಂದು ಬದಲಾಯಿಸಿದರು. ಮುಂದೆ ಇದೇ ಹೆಸರಿನಂದ ಕನ್ನಡ ಸಿನಿಪ್ರಿಯರ ಆರಾಧ್ಯರಾದರು.
Original And Childhood Names Of Kannada Actors and Actresses-Dr Rajkumar/top-listing/original-and-childhood-names-of-kannada-actors-and-actresses-dr-rajkumar-3-1459-129.html
ನಾಗರಹಾವು ಚಿತ್ರದ ಸಂದರ್ಭದಲ್ಲಿ ಪುಟ್ಟಣ ಕಣಗಾಲ್ ರವರು ಸಂಪತ್ ಕುಮಾರ್ ರವರಿಗೆ ಹೊಯ್ಸಳರ ಪ್ರಸಿದ್ಧ ರಾಜ ವಿಷ್ಣುವರ್ಧನ್ ನ ಹೆಸರನ್ನು ನೀಡಿದರು.
Original And Childhood Names Of Kannada Actors and Actresses-Vishnuvardhan/top-listing/original-and-childhood-names-of-kannada-actors-and-actresses-vishnuvardhan-3-1460-129.html